ಇತ್ತೀಚಿನ ಸುದ್ದಿ
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ
26/01/2024, 20:33
ಮಂಗಳೂರು(reporter Karnataka.com):ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಧ್ವಜಾರೋಹಣ ಮಾಡಲಾಯಿತು. ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಬಿ ಇಬ್ರಾಹಿಂ, ಐವನ್ ಡಿಸೋಜ, ಮಮತಾ ಗಟ್ಟಿ, ಪದ್ಮರಾಜ್ ಆರ್, ಕೃಪಾ ಆಳ್ವ, ಶಶಿಧರ್ ಹೆಗ್ಡೆ, ಮನೋಹರ್ ರಾಜೀವ್, ಸಾಹುಲ್ ಹಮೀದ್, ಶೇಖರ್ ಕುಕ್ಕೆಡಿ, ಜೆ ಅಬ್ದುಲ್ ಸಲೀಂ , ಟಿ ಹೊನ್ನಯ್ಯ, ಭಾಸ್ಕರ್ ಕೆ, ಜೇಸಿಂತ ಅಲ್ಫ್ರೆಡ, ಬಿ. ಎಂ. ಅಬ್ಬಾಸ್ ಅಲಿ, ಸಬೀರ್ ಎಸ್., ಶುಭೋದಯ ಆಳ್ವಾ, ಮಂಜುಳಾ ನಾಯಕ್, ಜಯಶೀಲಾ ಅಡ್ಯಂತಾಯ, ಪ್ರಕಾಶ್ ಆಳ್ವಿನ್, ಅಬ್ದುಲ್ ಸಲೀಂ ಮಕ್ಕ, ಸಬಿತಾ ಮಿಸ್ಕಿತ್, ಶಶಿಕಲಾ, ರಮಾನಂದ ಪೂಜಾರಿ, ಹೈದರ್ ಬೋಳಾರ್, ಜಾರ್ಜ್, ವಿಕಾಸ್ ಶೆಟ್ಟಿ, ಇಮ್ರಾನ್ ಎ. ಆರ್., ನಾಗೇಶ್ ತೊಕ್ಕೋಟು, ಹಬೀಬ್ ಕಣ್ಣೂರು, ರೋಬಿನ್, ಸೋಹನ್ ಎಸ್. ಕೆ.,ರೂಪ ಲೋಬೊ, ಅನಿತಾ, ಆರ್ಭನ್ ಲೋಬೊ, ಗಫೂರ್, ನವೀನ್, ಮೋಹನ್ ಕೊಟ್ಟಾರಿ. ಸತೀಶ್ ಪೆಂಗಲ್, ಫಯಾಜ್ ಅಮ್ಮೆಮಾರ್ ಮೊದಲಾದವರು ಉಷ್ಠಿತರಿದ್ದರು.