ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
06/01/2023, 11:05

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*06.01.2023*
*ಯಾದವ ಕೋಟ್ಯಾನ್ “ಕನ್ನಿಕಾ ನಿಲಯ” ಪೆರ್ಮುದೆ.
*ಸತೀಶ್ ವಿ. ಶೆಟ್ಟಿ ‘ಶ್ರೀ ಬ್ರಹ್ಮ ರೆಸಿಡೆನ್ಸಿ” ಶಿರ್ತಾಡಿ.
*ಪಿ. ರಾಮಚಂದ್ರ ಆಚರ್ಯ “ಪಿ.ವಿ.ನಿಲಯ” ಪಾದೆಬೆಟ್ಟು, ಪಡುಬಿದ್ರಿ.
*ಸ್ವಾಮಿ ವಿವೇಕಾನಂದ ಯುವಕ ಸಂಘ ಮತ್ತು ಅಯ್ಯಪ್ಪ ಮಂದಿರ, ಮೊಡಂಕಾಪು, ಬಿ.ಸಿ.ರೋಡು, ಬಂಟ್ವಾಳ.
*ಕೈಯಾರ್ಲ ಮನೆ, ದಿ| ಸುಂದರ ಚೌಟರ ಸ್ಮರಣಾರ್ಥ ಕುಟುಂಬಸ್ಥರು ಶ್ರೀ ಮಹಾಕಾಳಿ ಚೌಡೇಶ್ವರಿ ದೇವಸ್ಥಾನ, ನಂದಳಿಕೆ.
*ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಮದಂಗೋಡಿ ಕರ್ಪೆ, ವಯಾ ಸಿದ್ದಕಟ್ಟೆ, ಬಂಟ್ವಾಳ.