ಇತ್ತೀಚಿನ ಸುದ್ದಿ
ಕೃಷ್ಣಾಪುರ ಶ್ರೀಕೃಷ್ಣ ಭಜನಾ ಮಂದಿರದ 45ನೇ ಏಕಾಹ ಭಜನಾ ಮಂಗಲೋತ್ಸವ: ಶಾಸಕ ಡಾ. ಭರತ್ ಶೆಟ್ಟಿ ಭಾಗಿ
05/12/2022, 20:26

ಸುರತ್ಕಲ್(reporterkarnataka.com):
ಕೃಷ್ಣಾಪುರದ ಶ್ರೀಕೃಷ್ಣ ಭಜನಾ ಮಂದಿರದ 45ನೇ ಏಕಾಹ ಭಜನ ಮಂಗಲೋತ್ಸವದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.
ಮಂದಿರದ ಅಧ್ಯಕ್ಷರಾದ ರಮೇಶ್ ಎಲ್. ಶೆಟ್ಟಿ , ಉಪಾಧ್ಯಕ್ಷರಾದ ದಿನೇಶ್.ಎಲ್.ಬಂಗೇರ, ಯುವ ಮೋರ್ಚಾ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ವಿವೇಕ್.ಬಿ. ಕೋಟ್ಯಾನ್, ಹಿಂದೂ ಯುವ ಸೇನೆಯ ಅಧ್ಯಕ್ಷರಾದ ಸುಧಾಕರ ಕರ್ಕೇರ, ಪ್ರಧಾನ ಕಾರ್ಯದರ್ಶಿ ಜಯಚಂದ್ರ ಪೂಜಾರಿ, ಪ್ರಮುಖರಾದ ತಿಲಕ್ ರಾಜ್ ಅಮೀನ್, ಭರತ್ ಕುಮಾರ್, ಮನಪಾ ಸದಸ್ಯರಾದ ಶ್ವೇತಾ ಪೂಜಾರಿ, ನಯನ ಕೋಟ್ಯಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.