ಇತ್ತೀಚಿನ ಸುದ್ದಿ
ಸ್ವಾಮೀಜಿಯ ಲೈಂಗಿಕ ಕರ್ಮಕಾಂಡದ ಆಡಿಯೋ ವೈರಲ್ : ಇಬ್ಬರು ಮಹಿಳೆಯರ ಸಂಭಾಷಣೆ
02/09/2022, 23:31
ಬೆಂಗಳೂರು(reporterkarnataka.com):ಚಿತ್ರದುರ್ಗ ಮುರಘಾ ಮಠದ ಸ್ವಾಮೀಜಿಯ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿರವ ಸಂದರ್ಭದಲ್ಲಿ ಸ್ವಾಮಿಗಳ ಲೈಂಗಿಕ ಬದುಕಿ ಕುರಿತು ಇರುವ 9 ನಿಮಿಷಗಳ ಆಡಿಯೋ ಒಂದು ವೈರಲ್ ಆಗಿದೆ.
ರಾಜ್ಯಾದ್ಯಂತ ಮಿಂಚಿನಂತೆ ವಾಟ್ಸಾಪ್,ಫೇಸ್ ಬುಕ್ ನಲ್ಲಿ ವೈರಲ್ ಆಗಿರುವ ಈ ಆಡಿಯೋ ಇಬ್ಬರು ಮಹಿಳೆಯರು ಸ್ವಾಮಿ ಗಳು ಮಾಡಿರುವ ಲೈಂಗಿಕ ಕರ್ಮಕಾಂಡದ ಬಗ್ಗೆ ಮಾತನಾಡುತ್ತಾರೆ.
ಈ ಆಡಿಯೋದಲ್ಲಿ ಮಾತಾಡಿರುವ ಮಹಿಳೆಯರನ್ನು ಕೂಡ ವಿಚಾರಣೆ ಒಳಪಡಿಸಿದರೆ ನಿಜವಾದ ಸತ್ಯ ಬಯಲಿಗೆ ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ.