12:37 PM Sunday11 - October 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:…

ಇತ್ತೀಚಿನ ಸುದ್ದಿ

ಆರದಿರಲಿ ಬದುಕು ಆರಾಧನ ತಂಡದ ಏಪ್ರಿಲ್ ತಿಂಗಳ ಸಹಾಯಧನ ಮಂಚಕಲ್ಲಿನ ಹರೀಶ್ ಆಚಾರ್ಯಗೆ ಹಸ್ತಾಂತರ

03/05/2022, 19:36

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನ ತಂಡದ ಏಪ್ರಿಲ್ ತಿಂಗಳ ಸಹಾಯ ಹಸ್ತವನ್ನು ಉಡುಪಿ ಜಿಲ್ಲೆಯ ಶಿರ್ವದ ಮಂಚಕಲ್ಲಿನ ಹರೀಶ್ ಆಚಾರ್ಯ ಅವರ  ಕಷ್ಟವನ್ನು ಅರಿತ ನಮ್ಮ ತಂಡ ಅವರ ಮೆದುಳಿನ ಖಾಯಿಲೆಯ ಚಿಕಿತ್ಸೆಗೆ ಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ಸಕ್ರೀಯ ಸದಸ್ಯರಾದ  ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ, ದೇವಿ ಪ್ರಸಾದ್ ಶೆಟ್ಟಿ, ನವೀನ್ ಪುತ್ತೂರು, ಶ್ರೀನಿವಾಸ ಬಜಪೆ, ಲಿಲೇಶ್ ಶೆಟ್ಟಿ ಗಾರ್, ಗಣೇಶ್ ಪೈ, ಧನಂಜಯ ಶೆಟ್ಟಿ, ನಾಗರಾಜ ಶೆಟ್ಟಿ ಅಂಬೂರಿ, ಶಾರದ ಅಂಚನ್, ಪ್ರಸಾದ್ ನಾಯಕ್ ಉಡುಪಿ, ಬಸವರಾಜ್ ಮಂತ್ರಿ,ಧೀನ್ ರಾಜ್ ಕೆ.,  ರಾಮ್ ಪ್ರಸಾದ್, ಪ್ರಭಾಕರ್ ಮಂಗಳೂರು, ವಿವೇಕ್ ಪ್ರಭು ನಿಡ್ಡೋಡಿ, ದಿವಾಕರ ಪೂಜಾರಿ ಮುಂಬಯಿ, ದಿನೇಶ್ ಸಿದ್ದಕಟ್ಟೆ,ರಂಜಿತ್, ನೀಲೇಶ್ ಕಟೀಲು, ರಾಕೇಶ್ ಪೊಳಲಿ, ಶ್ರೀಕಾಂತ್ ಭಟ್ , ಪ್ರಸನ್ನ ಭಟ್, ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು