ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
25/03/2022, 10:04

26.03.2022
* ಕಟೀಲು ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಶ್ರೀ ಗರುಡ ಮಹಾಕಾಳಿ ದೈವಸ್ಥಾನದ ಬಳಿ ಅರಳ ಬಂಟ್ವಾಳ.
* ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ ಅಡ್ಯಾರು ಮಂಗಳೂರು.
* ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ತಾರಿಕಂಬಳ, ಬಜ್ಪೆ.
* ಜಪ್ಪುಗುಡ್ಡೆಗುತ್ತು ದಿ| ರಘುರಾಮ ಶೆಟ್ರ ಸ್ಮರಣಾರ್ಥ ಮಕ್ಕಳು, ರಾಜ್‌ಟೈಲ್ಸ್, ಗುರುಪುರ.
* ಬಿ. ಚಿತ್ತರಂಜನ್ ರೈ ‘ಆಶ್ರಯ’ ಪಡು ಬೊಂಡಂತಿಲ ವಯಾ ನೀರುಮಾರ್ಗ.
* ದಿ| ಸತೀಶ ಶೆಟ್ಟಿ ಸ್ಮರಣಾರ್ಥ ಸಹೋದರ, ಸಹೋದರಿಯರು, ಬ್ರಾಣಬೆಟ್ಟು, ಪೆರಾರ.