ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
16/12/2021, 08:25
16.12.2021
*ಅಲ್ಲಿಪಾದೆ ಹತ್ತು ಸಮಸ್ತರು ಶ್ರೀ ರಾಮ ಸೇವಾ ಟ್ರಸ್ಟ್ (ರಿ) ಅಲ್ಲಿಪಾದೆ ಬಂಟ್ವಾಳ.
*ಶ್ರೀ ಜನಾರ್ಧನ ದೇವಸ್ಥಾನ ಎರ್ಮಾಳ್ ವಯಾ ಪಡುಬಿದ್ರಿ.
*ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಸಂಘ (ರಿ) ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕೊಕ್ಕಡ.
*ಶ್ರೀ ಅಯ್ಯಪ್ಪ ಭಜನಾ ಮಂದಿರ ಪ್ರತಿಷ್ಟಾನ ಅಡ್ಕಾರ್ ಜಾಲ್ಸೂರು.
*ನಿಧಿ ಬಿ ಶೆಟ್ಟಿ ಬಳ್ಳಿ ಕಂಪೌಂಡ್ ಕೋಡಿಕಲ್ಲು ಕಡಂದಲೆಯಲ್ಲಿ.
*ಮಧುಕರ ಉಳ್ಳಾಲ ಕೋಡಿ ‘ಅನಂತ ನಿಲಯ’ ಕೊಟ್ಟಾರ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.