ಇತ್ತೀಚಿನ ಸುದ್ದಿ
ಮಡಿಕೇರಿ ದಸರಾ ದಶ ಮಂಟಪ ಸ್ಪರ್ಧೆ: ಶ್ರೀ ಕರವಲೆ ಭಗವತಿ ದೇವಲಾಯ ಮಂಟಪಕ್ಕೆ ಪ್ರಥಮ ಬಹುಮಾನ
22/10/2026, 18:21
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ದಸರಾ ಪ್ರಯುಕ್ತ ಆಯೋಜಿಸಿರುವ ದಶ ಮಂಟಪ ಸ್ಪರ್ಧೆಯಲ್ಲಿ ಶ್ರೀ ಕರವಲೆ ಭಗವತಿ ದೇವಲಾಯ ಮಂಟಪಕ್ಕೆ
ಪ್ರಥಮ ಬಹುಮಾನ ಬಂದಿದೆ.
*ದ್ವಿತೀಯ ಬಹುಮಾನ* ಶ್ರೀ ಕಂಚಿ ಕಾಮಾಕ್ಷಿ ಮಂಟಪ
*ತೃತೀಯ ಬಹುಮಾನ* ಶ್ರೀ ಕೋಟೆ ಮಾರಿಯಮ್ಮ ಮಂಟಪ












