ಇತ್ತೀಚಿನ ಸುದ್ದಿ
ಚಳ್ಳಕೆರೆ | ಸೂರನಹಳ್ಳಿ: ಇ. ಆನಂದ್ ಮತ್ತು ಕುಟುಂಬದವರಿಗೆ ಅಭಿನಂದನಾ ಸಮಾರಂಭ
10/06/2026, 11:06
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಸೂರನಹಳ್ಳಿ ಗೆಳಯರ ಬಳಗ ವತಿಯಿಂದ ಸಾಮರಸ್ಯ ಸೂರನಹಳ್ಳಿಯಲ್ಲಿ ಇಂದು ಅದ್ದೂರಿಯಾಗಿ ಅಭಿನಂದನಾ ಸಮಾರಂಭ ನಡೆಯಿತು.
ಇ. ಆನಂದ್ (ಚೌಳೂರು) ಅವರಿಗೆ ಮತ್ತು ಕುಟುಂಬದವರಿಗೆ ಸಾಮರಸ್ಯ ಸೂರನಹಳ್ಳಿ ಗೆಳಯರ ಬಳಗ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಹನುಮಂತಪ್ಪ ಶಿರೆಹಳ್ಳಿ (ಸಿಪಿಐ ತಳುಕು), ಮಾರುತಿ (ಪಿಎಸ್ಐ ಪರುಶುರಾಂಪುರ) ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಮುಸ್ಲಿಂ ಬಾಂಧವರು, ಊರಿನ ಯಜಮಾನರು, ಯುವಕರು, ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.














