ಇತ್ತೀಚಿನ ಸುದ್ದಿ
ವಿರಾಜಪೇಟೆಯಲ್ಲಿ 400 ಹಾಸಿಗೆಯ ಆಸ್ಪತ್ರೆ ನಿರ್ಮಾಣ, ಕೂಡಿಗೆ ಕ್ರೀಡಾ ಶಾಲೆಗೆ 3 ಕೋಟಿ ಅನುದಾನ
06/03/2026, 20:44
ಬೆಂಗಳೂರು(reporterkarnataka.com): ರಾಜ್ಯ 17ನೇ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ದೊರೆತ ಕೊಡುಗೆಗಳು:
* ಕುಶಾಲನಗರ ಸಮುದಾಯ ಕೇಂದ್ರ ಮೇಲದರ್ಜೆಗೆ
* ವಿರಾಜಪೇಟೆಯಲ್ಲಿ 400 ಹಾಸಿಗೆ ಆಸ್ಪತ್ರೆ ನಿರ್ಮಾಣ
* ಜಿಲ್ಲೆಯ ವಸತಿ ಶಾಲೆಗಳು ಮೇಲದರ್ಜೆಗೆ
* ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ಸೇತುವೆಗಳು ನಿರ್ಮಾಣಕ್ಕೆ 20 ಕೋಟಿ
* ಕೂಡಿಗೆ ಕ್ರೀಡಾ ಶಾಲೆಗೆ 3 ಕೋಟಿ ಅನುದಾನ.












