ಇತ್ತೀಚಿನ ಸುದ್ದಿ
ಯಂಗ್ ಥಿಂಕರ್ಸ್ ಫಿಲಂಸ್: ಪವನ್ ಭಟ್ ನಿರ್ದೇಶನದ ‘ಕಟಿಂಗ್ ಶಾಪ್ ‘ ಸಿನಿಮಾ ನಾಳೆ ಬಿಡುಗಡೆ
25/09/2021, 16:26
reporterkarnataka.com
ಪವನ್ ಭಟ್ ನಿರ್ದೇಶನದ ಕಟಿಂಗ್ ಶಾಪ್ ಸಿನಿಮಾ ಸೆ.26ಕ್ಕೆ ಬಿಡುಗಡೆಯಾಗಲಿದೆ.
ಇದು ಕಾಮಿಡಿ ಎಂಟರ್ಟೈನರ್ ಸಿನಿಮಾ. ಚಿತ್ರದಲ್ಲಿ ಕೆ.ಬಿ.ಪ್ರವೀಣ್ ಮತ್ತು ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ಕೃಷ್ಣ, ಎಸ್. ಕೆ.ಬಿ. ಪ್ರವೀಣ್ ಸಂಗೀತ ಸಂಯೋಜನೆ ಮಾಡಿದ್ದು, ಸ್ಕಂದ ರತ್ನಂ ಛಾಯಾಗ್ರಹಣ ಮಾಡಿದ್ದಾರೆ. ಸಾಗರ್ ಬಿ ಗಣೇಶ್ ಸಂಕಲನ ಮಾಡಿದ್ದಾರೆ.
ಚಿತ್ರವನ್ನು ಯಂಗ್ ಥಿಂಕರ್ಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಗುರುಪುರ ಕೆ. ಉಮೇಶ್ ಮತ್ತು ಕೆ.ಗಣೇಶ್ ಐತಾಳ್ ನಿರ್ಮಿಸಿದ್ದಾರೆ.