ಇತ್ತೀಚಿನ ಸುದ್ದಿ
ಉಡುಪಿ ಮಲಬಾರ್ ಗೋಲ್ಡ್ Artistry show: ವಾಯ್ಸ್ ಆಫ್ ಆರಾಧನಾ ತಂಡದ ಚಮಕ್
08/12/2021, 23:34
ಮಂಗಳೂರು(reporterkarnataka.com): ಮಂಗಳೂರಿನ ವಾಯ್ಸ್ ಆಫ್ ಆರಾಧನಾ ತಂಡದ ಪ್ರತಿಭೆಗಳು ಉಡುಪಿಯ ಮಲಬಾರ್ ಗೋಲ್ಡ್ ನಲ್ಲಿ ಬುಧವಾರ ನಡೆದ Artistry show ನಲ್ಲಿ ಭಾಗವಹಿಸಿದರು.
ವಾಯ್ಸ್ ಆಫ್ ಆರಾಧನ ತಂಡ ಮುಖ್ಯಸ್ಥೆ ಪದ್ಮಶ್ರೀ ಭಟ್ ನಿಡ್ಡೋಡಿ, ನಮ್ರತಾ ಆರ್., ಕವಿತಾ ದಿನೇಶ್, ಪೂರ್ಣಿಮಾ ಗಿರೀಶ್, ಸುಮನಾ ಉಡುಪ, ಸ್ನೇಹಲತಾ, ಆಶಾದೇವಿ, ಪ್ರಸಾದ್ ಶೆಟ್ಟಿ, ಅಭಿಷೇಕ್ ಶೆಟ್ಟಿ ನಟರಾಜ್, ಪ್ರಸಾದ್ ಉಡುಪಿ, ರಾಘವೇಂದ್ರ ನಾಯಕ್ ಅಜೆಕಾರು ಉಪಸ್ಥಿತರಿದ್ದರು.