5:20 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ತಿಂಗಳ ಬಳಿಕ ಮತ್ತೆ ತೈಲ ಬೆಲೆಯೇರಿಕೆ:ಪೆಟ್ರೋಲ್ ಗೆ 20-25 ಪೈಸೆ, ಡೀಸೆಲ್ ಗೆ 75 ಪೈಸೆ ಹೆಚ್ಚಳ

28/09/2021, 17:54

ಹೊಸದಿಲ್ಲಿ(reporterkarnataka.com):

ಈಗಾಗಲೇ 100ರ ಗಡಿ ದಾಟಿ ಮುನ್ನುಗ್ಗುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳಲ್ಲಿ ಮತ್ತಷ್ಟು ಹೆಚ್ಚಳ ಕಂಡು ಬಂದಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 20-25 ಪೈಸೆ ಹೆಚ್ಚಾಗಿದ್ದು, ಲೀಟರ್ ಡೀಸೆಲ್ ಗೆ 75 ಪೈಸೆ ಏರಿಕೆಯಾಗಿದೆ.

ದೆಹಲಿ- ಲೀಟರ್ ಪೆಟ್ರೋಲ್ ದರ 101.39 ರೂ., ಲೀಟರ್ ಡೀಸೆಲ್ ದರ 89.57 ರೂ.

ಮುಂಬೈ- ಲೀಟರ್ ಪೆಟ್ರೋಲ್ ದರ 107.47 ರೂ., ಲೀಟರ್ ಡೀಸೆಲ್ ದರ 97.21 ರೂ.

ಕೋಲ್ಕತ್ತಾ- ಲೀಟರ್ ಪೆಟ್ರೋಲ್ ದರ 101.87 ರೂ., ಲೀಟರ್ ಡೀಸೆಲ್ ದರ 92.62 ರೂ.

ಚೆನ್ನೈ- ಲೀಟರ್ ಪೆಟ್ರೋಲ್ ಗೆ 99.15 ರೂ., ಲೀಟರ್ ಡೀಸೆಲ್ ದರ 94.17 ರೂ.

ಬೆಂಗಳೂರು- ಲೀಟರ್ ಪೆಟ್ರೋಲ್ ದರ 104.92 ರೂ., ಲೀಟರ್ ಡೀಸೆಲ್ ದರ 95.06 ರೂ ಹೆಚ್ಚಾಗಿದೆ

ಇತ್ತೀಚಿನ ಸುದ್ದಿ

ಜಾಹೀರಾತು