ಇತ್ತೀಚಿನ ಸುದ್ದಿ
ತಾಂತ್ರಿಕ ತೊಂದರೆ: ಅಮೆರಿಕದಲ್ಲಿ ಸಾವಿರಕ್ಕೂ ಹೆಚ್ಚು ವಿಮಾನ ಹಾರಾಟ ಸ್ಥಗಿತ
11/01/2023, 20:47
ವಾಷಿಂಗ್ಟನ್(reporterkarnataka.com): ಕಂಪ್ಯೂಟರಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ಸಾವಿರಾರು ವಿಮಾನಗಳು ಹಾರಾಟ ಸ್ಥಗಿತಗೊಳಿಸಿವೆ ಎಂದು (ಎಫ್‌ಎಎ) ಹೇಳಿದೆ.
ಕಂಪ್ಯೂಟರಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಸುಮಾರು ನಾಲ್ಕು ನೂರು ವಿಮಾನಗಳು ತಮ್ಮ ಹಾರಾಟವನ್ನು ಮೊಟಕುಗೊಳಿಸಿದರೆ ತಾಂತ್ರಿಕ ದೋಷ ಸರಿಪಡಿಸಲು ಕಾಲಾವಕಾಶ ಬೇಕಾಗಿರುವುದರಿಂದ ಸುಮಾರು 1 ಸಾವಿರ ವಿಮಾನಗಳ ಹಾರಾಟದಲ್ಲಿ ವ್ಯತ್ಯವವುಂಟಾಗಿದೆ ಎಂದು ಹೇಳಿದೆ