ಇತ್ತೀಚಿನ ಸುದ್ದಿ
ಶ್ಲಾಘ್ಯ: ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ಟ್ಯೂಶನ್ ತರಗತಿ ಪ್ರವೇಶ ಆರಂಭ
16/12/2022, 16:35

ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಕೇಂದ್ರದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಟ್ಯೂಶನ್ ತರಗತಿಗಳಿಗೆ ಪ್ರವೇಶ ಆರಂಭಗೊಂಡಿದೆ.
8ನೇ, 9ನೇ ಮತ್ತು 10ನೇ ಪ್ರಮಾಣಿತ ಇಂಗ್ಲಿಷ್ ಮಾಧ್ಯಮದಲ್ಲಿ ರಾಜ್ಯ ಮತ್ತು CBSE ಪಠ್ಯಕ್ರಮದಲ್ಲಿ ಗಣಿತ ಮತ್ತು ವಿಜ್ಞಾನ ಟ್ಯೂಶನ್ ನೀಡಲಾಗುವುದು .
ಒಂದು ಬ್ಯಾಚ್‌ಗೆ ಕೇವಲ 8 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಶ್ಲಾಘ್ಯ ತರಬೇತಿ ಸಂಸ್ಥೆ,
‘ಶೀಲಾ ಸನ್ನಿಧಿ’,
ಬ್ಯಾಂಕ್ ಆಫ್ ಬರೋಡಾ ಹಿಂದೆ,
ಬೊಂದೇಲ್, ಮಂಗಳೂರು
7349327494, 9448854094
www.shlaghya.in