6:23 PM Monday26 - January 2026
ಬ್ರೇಕಿಂಗ್ ನ್ಯೂಸ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ

ಇತ್ತೀಚಿನ ಸುದ್ದಿ

ಶೀಘ್ರವೇ ವೂಟ್‌ನಲ್ಲಿ ‘ಸೈಬರ್ ವಾರ್- ಹಾರ್ ಸ್ಕ್ರೀನ್ ಕ್ರೈಂ ಸೀನ್’

21/08/2022, 00:19

ಬೆಂಗಳೂರು(reporterkarnataka.com): ವಿಕ್ರಮ್ ಆಗಿ ಅಭಿನವ್ ಶುಕ್ಲಾ, ಪತ್ರಕರ್ತೆಯಾಗಿ ಯುವಿಕಾ ಚೌಧರಿ ತನ್ವೀರ್ ಬೂಕ್ವಾಲಾ ನಿರ್ಮಾಣದ ಅಂಕುಶ್ ಭಟ್ ನಿರ್ದೇಶನದ ವೂಟ್‌ನ ಪ್ರಸಿದ್ಧ ವೆಬ್ ಸೀರಿಸ್ ‘ಸೈಬರ್ ವಾರ್- ಹಾರ್ ಸ್ಕ್ರೀನ್ ಕ್ರೈಂ ಸೀನ್’ನಲ್ಲಿ ಶೀಘ್ರವೇ ಮತ್ತೆರಡು ಹೊಸ ಶೋ ಆರಂಭಗೊಳ್ಳುತ್ತಿವೆ. 

ಅಭಿನವ್ ಶುಕ್ಲಾ, ವಿಕ್ರಮ್ ಪಾತ್ರದಾರಿಯಾಗಿ ಕಾಸಿಕೊಳ್ಳುತ್ತಿದ್ದರೆ, ಯುವಿಕಾ ಚೌಧರಿ ಗೌರಿ ಪಾತ್ರದಲ್ಲಿ ಕಾಸಿಕೊಳ್ಳುತ್ತಿದ್ದು, ಜತೆಗೆ ಅನನ್ಯಾ  (ಸನಯಾ ಇರಾನಿ) ಸಹೋದರಿಯ ಜತೆಗೆ ಪ್ರಸಿದ್ಧ ಪತ್ರಕರ್ತೆಯಾಗಿ ಕಾಸಿಕೊಳ್ಳಲಿದ್ದಾರೆ. ವಿಶೇಷ ಕಮಾಂಡೊ ಪಾತ್ರದಾರಿಯಾಗಿ ಅಭಿನವ್ ಕಾಸಿಕೊಳ್ಳುತ್ತಿದ್ದಾರೆ. ಅನಾವಶ್ಯಕವಾಗಿ ಬಾಲಕಿಯ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಜೈಲಿಗೆ ಕಳುಹಿಸಲಾಗಿತ್ತು. ಅಕಾಶ್ ಒಬ್ಬರಿಗೆ ಪಾತ್ರ ಕೊಲೆ ಪ್ರಕರಣದ ನಿಜಶಾಂಶ ಗೊತ್ತಿರುತ್ತದೆ.  ಅನನ್ಯಾ, ಅಭಿನವ್ ಅವರನ್ನು ಬಿಡುಗಡೆಗೊಳಿಸಲು ಸಾಕಷ್ಟು ಪ್ರಯತ್ನವನ್ನು ನಡೆಸಿದ್ದರು. ಪತ್ರಕರ್ತೆ ಯುವಿಕಾ ಚೌಧರಿ, ಬಾಲಕಿಯ ಕೇಸ್‌ಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪಾತ್ರದ ಕುರಿತು ಪ್ರತಿಕ್ರಿಯಿಸಿರುವ ಯುವಿಕಾ ಚೌಧರಿ, ಇಂಥ ಪಾತ್ರವನ್ನು ಹಿಂದೆಂದು ಮಾಡಿರಲಿಲ್ಲ. ಸಾಕಷ್ಟು ಉತ್ಸುಕನಾಗಿದ್ದೇನೆ, ಶೂಟಿಂಗ್‌ನಲ್ಲಿ ಅತ್ಯುತ್ತಮ ಸಮಯವನ್ನು ಕಳೆದಿದ್ದು, ಸಕರಾತ್ಮಕ ಲಿತಾಂಶಕ್ಕೆ ಎದುರು ನೋಡುತ್ತಿದ್ದೇನೆ. ಇಂಥ ಪಾತ್ರಗಳಲ್ಲಿ ನಟಿಸಲು ನನಗೆ ಆಸಕ್ತಿಯಿದೆ’ ಎಂದು ತಿಳಿಸಿದ್ದಾರೆ. ‘ಸ್ಟೋರಿ ಲೈನ್ ನನಗೆ ತುಂಬಾ ಇಷ್ಟವಾಯಿತು. ಹೀಗಾಗಿ ಸಾಕಷ್ಟು ಆಸಕ್ತಿ ವಹಿಸಿ ಈ ಪಾತ್ರಮಾಡಿರುವೆ. ಸ್ಕ್ರೀಪ್ಟ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇದು ಪ್ರತಿಯೊಬ್ಬರಿಗೆ ಇಷ್ಟವಾಗುವ ಸೀರಿಸ್ ಆಗಲಿದೆ’ ಎಂದು ಅಭಿನವ್ ಶುಕ್ಲಾ ತಿಳಿಸಿದ್ದಾರೆ. 

‘ಸೈಬರ್ ವಾರ್-ಹಾರ್ ಸ್ಕ್ರೀನ್ ಕ್ರೈಮ್ ಸೀನ್’ ಮುಂಬೈನಲ್ಲಿ ಬಡೆದಿರುವ ಸೈಬರ್‌ಕ್ರೈಮ್‌ಗಳ ಆಧಾರದ ಮೇಲೆ ನಿರ್ದೇಶಿಸಲಾಗಿದೆ. ಎಸಿಪಿ ಅಕಾಶ್ ಮಲಿಕ್, ಸೈಬರ್ ತಜ್ಞ ಅನಾಯ ಸೈನಿ ಹಾಗೂ ಟಿ.ಆರ್.ಎ.ಸಿ.ಇ ತಂಡ ಮುಂಬೈ ನಗರದ ಸೈಬರ್‌ಕ್ರೈಮ್‌ಗಳನ್ನು ಕುರಿತು ಸಂಶೋಧಿಸಿದೆ. ನಟ ಮೋಹಿತ್ ಮಲಿಕ್, ಥ್ರಿಲ್ಲರ್ ಕ್ರೈಮ್‌ನಲ್ಲಿ ನಾಯಕನಾಗಿ ನಟಿಸಿದರೆ, ಸನಾಯ ಇರಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಮೋಹಿತ್ ಸನಾಯ, ಕೇಶವ್ ಉಪ್ಪಾಳ್, ನೇಹಾ ಖಾನ್, ಅಮಿತಾಭ್ ಘಾನೆಕರ್, ಇಂದ್ರಾನೀಲ್ ಭಟ್ಟಾಚಾರ್ಯ ಪ್ರಮುಖ ಪಾತ್ರದಲ್ಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು