10:36 AM Thursday14 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಮದುವೆ ಸಮಾರಂಭದಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ ಖದೀಮರು ಸಂಡೂರು ವಿಧಾನಸಭೆ ಉಪ ಚುನಾವಣೆ: ಶೇ.76.24ರಷ್ಟು ಮತದಾನ ಕಾಫಿನಾಡಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆ?: ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಆರಂಭ ಗಣಿ ಮಾಫಿಯಾ, ಹಣದ ಶಕ್ತಿ, ಸುಳ್ಳು ಪ್ರಚಾರದಿಂದ ರಕ್ಷಿಸಲು ಮತ ಚಲಾಯಿಸಿ: ಗೋಪಿನಾಥ್… ಶ್ವಾನವನ್ನು ಬೆನ್ನಟ್ಟಿ ಬಾವಿಗೆ ಬಿದ್ದ 10ರ ಹರೆಯದ ಚಿರತೆ; ಅರಣ್ಯ ಇಲಾಖೆಯಿಂದ ರಕ್ಷಣೆ ಎಜ್ಯುಟೆಕ್ ಸ್ಟಾರ್ಟ್ ಅಪ್ ಭಾಂಜು ವಿಶ್ವಾದ್ಯಂತ ವಿಸ್ತರಿಸಲು ಸರಣಿ ಬಿ ನಿಧಿಯಡಿ 16.5… ಕಲ್ಲಡ್ಕದಲ್ಲಿ ರಾಜ್ಯಮಟ್ಟದ ಕನ್ನಡ ಶಾಲೆಗಳಿಗೆ ಸಮ್ಮಾನ; ಮಾತೃ ಭಾಷೆಗೆ ಪ್ರಾಧಾನ್ಯ ಸಿಗಬೇಕು: ಸಿ.ಎ.ಶಾಂತಾರಾಮ… ಮರಾಟಿಗರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ: ಮೂಡುಬಿದಿರೆಯಲ್ಲಿ ಸಮಾವೇಶ ಉದ್ಘಾಟಿಸಿ ಸಚಿವ… ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ 1ರಿಂದ 2 ಲಕ್ಷಕ್ಕೆ… ಕೋವಿಡ್‌; ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಶ್ಲಾಘ್ಯದಲ್ಲಿ SSC ಪರೀಕ್ಷೆಗೆ ಆನ್ ಲೈನ್ ತರಬೇತಿ: ಬನ್ನಿ, ಇಂದೇ ನೊಂದಾಯಿಸಿಕೊಳ್ಳಿ

09/04/2023, 08:04


ಮಂಗಳೂರು(reporterkarnataka.com):
ನಗರದ ಬೊಂದೆಲ್ ನಲ್ಲಿರುವ
ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ ನೀಡಲಾಗುವುದು.

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಪರೀಕ್ಷೆಗಳಿಗೆ

ಸಂಯೋಜಿತ ಪದವಿ ಮಟ್ಟ (CGL):

75 ದಿನಗಳ ತರಬೇತಿ – ಶುಲ್ಕ ರೂ 1500/-

ಸಂಯೋಜಿತ ಹೈಯರ್ ಸೆಕೆಂಡರಿ ಹಂತ (CHSL): 60 ದಿನಗಳ ತರಬೇತಿ – ಶುಲ್ಕ ರೂ 1000/-

ಕೋರ್ಸ್ ವೈಶಿಷ್ಟ್ಯಗಳು:
* ರೆಕಾರ್ಡ್ ಮಾಡಿದ ವೀಡಿಯೊ ತರಗತಿಗಳು
*ತೀವ್ರ ಮತ್ತು ಫಲಿತಾಂಶ ಆಧಾರಿತ ತರಬೇತಿ
* ಅಧ್ಯಯನ ಸಾಮಗ್ರಿಗಳು
* ಅಣಕು ಪರೀಕ್ಷೆಗಳು

ಶ್ಲಾಘ್ಯ ಆನ್‌ಲೈನ್ ತರಬೇತಿಗಾಗಿ ಭೇಟಿ ನೀಡಿ: www.shlaghya.in

ಹೆಚ್ಚಿನ ಮಾಹಿತಿಗಾಗಿ:
ಶ್ಲಾಘ್ಯ ತರಬೇತಿ ಸಂಸ್ಥೆ
KSSM ಕಾಂಪ್ಲೆಕ್ಸ್, ವಿಮಾನ ನಿಲ್ದಾಣ ರಸ್ತೆ, ಬೊಂದೇಲ್, ಮಂಗಳೂರು. 7349327494

SSC ಪರೀಕ್ಷೆ: ಜುಲೈ 2023 ರಲ್ಲಿ ಶ್ರೇಣಿ-1 ರ ತಾತ್ಕಾಲಿಕ ವೇಳಾಪಟ್ಟಿ

SSC ಪರೀಕ್ಷೆಗಳ ಅರ್ಜಿ ಮತ್ತು ವಿವರಗಳಿಗಾಗಿ:
https://ssc.nic.in/SSCFileServer/PortalManagement/UploadedFiles/notice_CGLE_03042023.pdf

ಇತ್ತೀಚಿನ ಸುದ್ದಿ

ಜಾಹೀರಾತು