ಇತ್ತೀಚಿನ ಸುದ್ದಿ
ಶಿರಾಡಿ ಘಾಟಿಯ ಪ್ರಕೃತಿಯಲ್ಲಿ ಒಂದು ದಿನ ಕಳೆದ ಮಂಗಳೂರಿನ ಸಂತ ತೆರೇಜಾ ಚರ್ಚಿನ ಗಾಯಕ ಮಂಡಳಿಯ ಸದಸ್ಯರು
02/05/2024, 16:08
ಮಂಗಳೂರು(reporterkarnataka.com:ಮಂಗಳೂರಿನ ಸಂತ ತೆರೇಜಾ ಚರ್ಚಿನ ಗಾಯಕ ಮಂಡಳಿಯ ಸದಸ್ಯರು ಶಿರಾಡಿ ಘಾಟಿಯ ಪ್ರಕೃತಿಯಲ್ಲಿ ಒಂದು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಒಂದು ಇಡೀ ದಿನ ಪ್ರಕೃತಿಯೊಂದಿಗೆ ಕಳೆದರು. ಗಾಯಕ ಮಂಡಳಿಯ ಅಧ್ಯಕ್ಷೆ ಲೀಝಿ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ಆಟೋಟದೊಂದಿಗೆ ಇಡೀ ದಿನವನ್ನು ಕಳೆದರು.