ಇತ್ತೀಚಿನ ಸುದ್ದಿ
ಸಂಘನಿಕೇತನ ಗಣೇಶ ಶೋಭಾಯಾತ್ರೆ ಸಂಪನ್ನ: ಮಹಾಮಾಯ ಕೆರೆಯಲ್ಲಿ ಜನಸ್ತಂಭನ
14/09/2021, 19:59
ಚಿತ್ರ :ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka.com): ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಗರದ ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ 5 ದಿನಗಳ ಪರ್ಯಂತ ಸರಳ ರೀತಿಯಲ್ಲಿ ಆಚರಿಸಲಾದ ಗಣೇಶೋತ್ಸವದ ಗಣೇಶ ಮೂರ್ತಿಯ ವಿಸರ್ಜನೆ ಮಂಗಳವಾರ ನಡೆಯಿತು.
ಪೂಜೆ ಬಳಿಕ ಸಂಘನಿ ಕೇತನದಿಂದ ಹೊರಟ ಮಹಾಮಾಯ ಕೆರೆಯಲ್ಲಿ ಜಲ ಸ್ತಂಭನ ಮಾಡಲಾಯಿತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.