ಇತ್ತೀಚಿನ ಸುದ್ದಿ
ಮಂಗಳೂರು ಟ್ರಾಫಿಕ್ ಎಸಿಪಿ ಗೀತಾ ಕುಲಕರ್ಣಿ ಮಂಗಳೂರು ಸಿಸಿಬಿಗೆ ವರ್ಗಾವಣೆ: ನಜ್ಮಾ ಫಾರೂಕಿ ಟ್ರಾಫಿಕ್ ನೂತನ ಎಸಿಪಿ
03/03/2024, 20:43
ಮಂಗಳೂರು(reporterkarnataka.com): ಮಂಗಳೂರು ಸಂಚಾರಿ ಟ್ರಾಫಿಕ್ ಎಸಿಪಿ ಆಗಿರುವ ಗೀತಾ ಕುಲಕರ್ಣಿ ಅವರನ್ನು ಮಂಗಳೂರು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.
ನೂತನ ಟ್ರಾಫಿಕ್ ಎಸಿಪಿಯಾಗಿ ಬೆಂಗಳೂರು ಸಿಐಡಿ ವಿಭಾಗದ ಡಿಎಸ್ಪಿ ಆಗಿದ್ದ ನಜ್ಮಾ ಫಾರೂಕಿ ಅವರನ್ನು ನೇಮಿಸಲಾಗಿದೆ.