ಇತ್ತೀಚಿನ ಸುದ್ದಿ
ಮಂಗಳೂರು ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಮಾರ್ಚ್ 6ರಿಂದ ಬೋಧನಾ ತರಗತಿ ಆರಂಭ
26/02/2023, 13:42
ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ 2023-24ನೇ ಸಾಲಿನ
ಶೈಕ್ಷಣಿಕ ವರ್ಷ ಬೋಧನಾ ತರಗತಿಗಳು ಮಾರ್ಚ್
6ರಿಂದ ಆರಂಭವಾಗಲಿದೆ.
*ಆನ್‌ಲೈನ್ ತರಬೇತಿ ವೈಶಿಷ್ಟ್ಯಗಳು*
*60 ರೆಕಾರ್ಡ್ ಮಾಡಿದ ವೀಡಿಯೊ ತರಗತಿಗಳು
* ಅಧ್ಯಯನ ಸಾಮಗ್ರಿ (ಸಾಫ್ಟ್ ಕಾಪಿ)
*10 ವಿಷಯವಾರು ಪರೀಕ್ಷೆಗಳು ಮತ್ತು 15 ಅಣಕು ಪರೀಕ್ಷೆಗಳು.
*ಪ್ರಚಲಿತ ವಿದ್ಯಮಾನಗಳು ಮತ್ತು ಸಾಮಾನ್ಯ ಜ್ಞಾನಕ್ಕಾಗಿ ಅಧ್ಯಯನ ಸಾಮಗ್ರಿಯ ಸಾಫ್ಟ್ ಕಾಪಿ.
*ಶುಲ್ಕ ರೂ 1,500/-
ನೋಂದಣಿಗಾಗಿ www.shlaghya.inಗೆ ಭೇಟಿ ನೀಡಿ
ಕರೆ: 7349327494
ಶ್ಲಾಘ್ಯ ತರಬೇತಿ ಸಂಸ್ಥೆ, ಕೆಎಸ್‌ಎಸ್‌ಎಂ ಕಾಂಪ್ಲೆಕ್ಸ್, ಬ್ಯಾಂಕ್ ಆಫ್ ಬರೋಡಾ ಸಮೀಪ, ವಿಮಾನ ನಿಲ್ದಾಣ ರಸ್ತೆ, ಬೊಂದೇಲ್, ಮಂಗಳೂರು 8.