ಇತ್ತೀಚಿನ ಸುದ್ದಿ
ಮಂಗಳೂರಿನ ಶ್ಲಾಘ್ಯದಲ್ಲಿ 8,9 ಮತ್ತು 10ನೇ ತರಗತಿ ಮಕ್ಕಳಿಗೆ ಗಣಿತ, ವಿಜ್ಞಾನ ಆನ್ ಲೈನ್ ತರಗತಿ ಜುಲೈ 5ರಿಂದ ಆರಂಭ
26/06/2021, 19:55
ಮಂಗಳೂರು(reporterkarnataka news): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಜುಲೈ 5ರಿಂದ ಆರಂಭವಾಗಲಿದ್ದು, ಪ್ರವೇಶ ಶುರುವಾಗಿದೆ.
ರಾಜ್ಯ ಮತ್ತು ಸಿಬಿಎಸ್ ಇ ಸಿಲೆಬಸ್ ನ ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಇಲ್ಲಿ ಬಹಳ ಸರಳವಾಗಿ ಪರಿಣತ ಶಿಕ್ಷಕರು ಬಹಳ ಸುಲಭದಲ್ಲಿ ಬೋಧಿಸುವರು. ಮಕ್ಕಳು ಯಾವುದೇ ಟೆನ್ಶನ್ ಇಲ್ಲದೆ ತಾವು ಇದ್ದಲ್ಲೇ ಮನೆಯಲ್ಲೇ ಕೂತು ಆನ್ ಲೈನ್ ಮೂಲಕ ಕಲಿಯುವ ವಿಶೇಷ ಅವಕಾಶವಿದೆ. ಶುಲ್ಕ ಬಹಳ ಕಡಿಮೆ ಇದೆ. ತಕ್ಷಣವೇ ಶ್ಲಾಘ್ಯ ಸಂಸ್ಥೆಯನ್ನು ಸಂಪರ್ಕ ಮಾಡಿ.
*Shlaghya Tuition Classes:*
8th-9th-10th
Standard English Medium
*ONLINE LIVE CLASS*
*SUBJECTS:*
Maths & Science
*Fee:*
*State Syllabus Rs 500/- per Month.
*CBSE Syllabus Rs 1000/- per Month.
*Timings:* Weekly 3 Days(Alternative Days) & 45 Minutes per Subject.
*Batches Starts From 05.07.2021*
*For Registeration login www.shlaghya.in*
*More Information:*
Shlaghya Training Institute
KSSM Complex, Bondel, Mangaluru.
7349327494
9448854094
9481916781
#mangalore#reporterkarnataka#education#shalaghy #Tuition #cbse #state