ಇತ್ತೀಚಿನ ಸುದ್ದಿ
Mangaluru | ವೆಂಕಟರಮಣ ದೇವಳದಿಂದ ಸಮುದ್ರ ಪೂಜೆ: ಸ್ವರ್ಣ ತೆಂಗು ಮತ್ತು ಕ್ಷೀರ ಸಮರ್ಪಣೆ
09/08/2025, 20:22

ಮಂಗಳೂರು(reporterkarnataka.com): ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ಶ್ರಾವಣ ಶುಕ್ಲ ಪೂರ್ಣಿಮೆ ದಿನದಂದು ” ಸಮುದ್ರ ಪೂಜೆ ” ನೆರವೇರಿತು .
ಶ್ರೀದೇವಳ ಹಾಗೂ ಸಮಾಜ ಭಾಂದವರಿಂದ ” ಸ್ವರ್ಣ ತೆಂಗು ಮತ್ತು ಕ್ಷೀರ ಸಮರ್ಪಣೆ ಕಾರ್ಯಕ್ರಮ ನಡೆಯಿತು . ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು .