ಇತ್ತೀಚಿನ ಸುದ್ದಿ
ಮಡಂತ್ಯಾರು: ಥೋಮಸ್ ಮಸ್ಕರೇನಸ್ ನಿಧನ
04/03/2024, 19:48

ಮಂಗಳೂರು(reporterkarnataka.com): ಮಡಂತ್ಯಾರು ಚರ್ಚ್ ವ್ಯಾಪ್ತಿಯ ಕಲ್ಪೆದಬೈಲ್ ನಿವಾಸಿ ಥೋಮಸ್ ಮಸ್ಕರೇನಸ್ (73) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ ಮತ್ತು ನಾಲ್ವರು ಪುತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಾ. 5ರಂದು ಸಂಜೆ 4 ಗಂಟೆಗೆ ಮಡಂತ್ಯಾರು ಸೇಕ್ರೆಟ್ ಹಾರ್ಟ್ ಚರ್ಚಿನಲ್ಲಿ ನಡೆಯಲಿದೆ.