ಇತ್ತೀಚಿನ ಸುದ್ದಿ
ಮಾಜಿ ಮೇಯರ್, ಎಐಸಿಸಿ ಸದಸ್ಯೆ ಕವಿತಾ ಸನಿಲ್ ಗೆ ಮಾತೃ ವಿಯೋಗ
19/12/2022, 10:22

ಮಂಗಳೂರು(reporterkarnataka.com): ಮಂಗಳೂರು ಮಾಜಿ ಮೇಯರ್ ಹಾಗೂ ಎಐಸಿಸಿ ಸದಸ್ಯರಾದ ಕವಿತಾ ಸನಿಲ್ ಅವರ ಮಾತೃಶ್ರೀ ವೇದಾವತಿ ಸನಿಲ್ (72) ಅವರು ಇಂದು ಬೆಂಗಳೂರಿನಲ್ಲಿ ನಿಧನರಾದರು.
ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ತರಲಿದ್ದು ಇಂದು ಸಂಜೆ 6:00 ಮಂಗಳೂರು ತಲುಪಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿರುತ್ತಾರೆ.