ಇತ್ತೀಚಿನ ಸುದ್ದಿ
ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ
19/09/2025, 18:24

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸಾರ್ವಜನಿಕರಿಂದ ದೂರಗಳು ಕೇಳಿ ಬಂದ ಹಿನ್ನೆಲೆ
ಕಡತಗಳ ವಿಲೇವಾರಿ ತೀವ್ರ ವಿಳಂಬಗಳ ಆರೋಪದ ಕಾರಷ ಇಂದು
ದಿಢೀರ ದಾಳಿ ನಡೆಸಿದ ಮೈಸೂರು ಲೋಕಾಯುಕ್ತ
ವಿವಿಧ ವಿಭಾಗಗಳಲ್ಲಿ ಕಡತ ಪರಿಶೀಲನೆ ಕೈಗೊಂಡಿದ್ದಾರೆ.
ಲೋಕಾಯುಕ್ತರ ದಾಳಿಯ ಹಿನ್ನೆಲೆಯಲ್ಲಿ
ಸಾರ್ವಜನಿಕರಿಗೆ ನಗರಸಭೆಗೆ ನಿಷೇಧ ಹೇರಲಾಗಿದೆ.