10:49 PM Sunday11 - January 2026
ಬ್ರೇಕಿಂಗ್ ನ್ಯೂಸ್
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ…

ಇತ್ತೀಚಿನ ಸುದ್ದಿ

ಕೋಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಐಗಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

21/09/2024, 23:35

ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ

info.reporterkarnataka@gmail.com

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆ ಕೋಹಳ್ಳಿಯಲ್ಲಿ ಐಗಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಜರುಗಿತು.


ಮುಖ್ಯ ಅತಿಥಿಗಳಾಗಿ ಬೆಂಗಳೂರು ಸಚಿವಾಲಯ ಅಧಿಕಾರಿಗಳಾದ ಮಲಗೌಡ ಶ್ರೀಮಂತಗೌಡ ಝರೆ ಕ ಹಾಗೂ ಇನ್ನೋರ್ವ ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಂ. ಬಿ. ಮೋರಟಗಿ, ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿಯ ವಿಷಯ ಪರಿವೀಕ್ಷಕ ಎಸ್. ಎಸ್. ಹೂಗಾರ ಗ್ರಾಮ ,ಮುಖ್ಯೋಪಾದ್ಯಾಯರಾದ ಚಂದ್ರಶೇಖರ ಜ.ಗಸ್ತಿ , ಶಿಕ್ಷಣ ಸಂಯೋಜಕರಾದ ಸಿದ್ದು ಹುಡೇದಾರ, ಸಿ.ಆರ್.ಪಿ ಮಹಾಂತೇಶ ಗುಡದಿನ್ನಿ, ಪಂಚಾಯತಿ ಅಧ್ಯಕ್ಷರಾದ ಜಯಶ್ರೀ ಬಂಡಗರ, ಎಸ್ ಡಿ ಎಂಸಿ ಅಧ್ಯಕ್ಷರಾದ ಉದಯ ಕುಮಾರ ಪೂಜಾರಿ, ಉಪಾಧ್ಯಕ್ಷರಾದ ಭೀಮಪ್ಪ ಉಮರಾಣಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಲಗೌಡ ಪಾಟೀಲ, ಮಾಜಿ ತಾ.ಪಂ ಸದಸ್ಯರಾದ ಸದಾಶಿವ ಹರಪಾಳೆ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಮಹದೇವಗೌಡ ಬಿರಾದರ, ತುಕಾರಾಮ ದೇವಖಾತೆ ,ಯುವ ಧುರೀಣ ರಾದ ಭರತ ಬಂಡಗರ, ಸಿಕಂದರ್ ಮುಜಾವರ್, ಪ್ರಕಾಶ್ ಬಿರಾದಾರ,ಗಣೇಶ ಪೂಜಾರಿ,ಎಸ ಡಿ ಎಮ್ ಸಿ ಸದಸ್ಯರಾದ ನಿಂಗಪ್ಪ ಬಡಚಿ, ದಿಲಶಾದಬಿ ಮಲಿಕಸಾಬ ಪಡಸಲಗಿ, ಶಿಕ್ಷಕರಾದ ಎಸ್. ಆರ್. ಮುಂಜಿ, ಬ್ರಹ್ಮಾನಂದ ಬಸರಗಿ, ಸಿ.ಟಿ ಭಜಂತ್ರಿ, ಎಸ್. ಪಿ. ಅಥಣಿ, ರವಿಕುಮಾರ್ ತೋದಲಬಾಗಿ, ಕುಮಾರ್ ತಳಕೇರಿ ಉದಯ ಕುಮಾರ್ ತೆಲಸಂಗ, ವಿಜಯ ಬೋರಗಿಕರ್ ಸುರೇಶ್ ಅಂಬಿ ಶಿಕ್ಷಕಿಯರಾದ ಬಿ.ಕೆ ಹೊಸಟ್ಟಿ , ಸುಷ್ಮಿತಾ ಬಿರಾದರ, ಸಂಗೀತ ತೆಲ್ಸಂಗ, ಶಾರದಾ ನಾಯಿಕ, ಅಕ್ಷತಾ ಕೆಂಚಣ್ಣವರ, ಶಾಲಾಬಾಯಿ ಗಾವಡೆ ಮತ್ತು ಕ್ಲಸ್ಟರ ಶಾಲೆಗಳ ಶಿಕ್ಷಕರು ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು