ಇತ್ತೀಚಿನ ಸುದ್ದಿ
ಕಟೀಲು ಯಕ್ಷಗಾನ ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
30/12/2021, 10:00
30.12.2021
*ಪ್ರವೀಣ್ ಸಾಲ್ಯಾನ್ ಸುಂಕದಕಟ್ಟೆ ಮನೆ ಚರ್ಚ್ ಬಳಿ ಐಕಳ.
*ಕೃಷ್ಣ ಮೋಹಿನಿ ಶೆಟ್ಟಿಗಾರ್ ಕಂಬಳಬೆಟ್ಟು ಮನೆ ತೋಕೂರು ಹಳೆಯಂಗಡಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಶ್ರೀ ನೀಲಕಂಟೇಶ್ವರ ದೇವಸ್ಥಾನ ನೀಲಿ ವಾಮದಪದವು.
*ಶ್ರೀಧರ ಕಮಲಾಕ್ಷಿ ‘ಶ್ರೀ ಭವಾನಿ’ ಬೊಳಂತಿಮೊಗ್ರು ಪುಣಚ ಮೂಡಂಬೈಲು.
*ಅಶೋಕ ಶೆಟ್ಟಿ ‘ಕಲ್ಪವೃಕ್ಷ’ ಪೆರ್ಮುದೆ ಬಜಪೆ.
*ಸರೋಜಿನಿ ಎಸ್ ಶೆಟ್ಟಿ ಮತ್ತು ಕುಟುಂಬಸ್ಥರು ಹರಿಯಾಳಗುತ್ತು ಕಲ್ಲಮುಂಡ್ಕೂರು.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*