ಇತ್ತೀಚಿನ ಸುದ್ದಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸೇವೆ ಆಟಗಳು: ಇಂದು ಎಲ್ಲೆಲ್ಲಿ?
09/12/2023, 12:08

ಮಂಗಳೂರು(reporterkarnataka.com): ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಸೇವೆ ಆಟಗಳು ವಿವರ ಈ ಕೆಳಗಿನಂತಿದೆ.
*ದಿನಾಂಕ: 10.12.2023*
*ಕೊಂಡೇಲಗುತ್ತು ಸೇವೆ ವಯಾ ಕಟೀಲು.
*ನಾರಳ ಸಂಕೇಶ ಹತ್ತು ಸಮಸ್ತರು ವಯಾ ಗಂಜಿಮಠ.
*ರಶ್ಮಿತಾ ರೈ, “ಶ್ರೀರಕ್ಷಾ ನಿಲಯ”, ಕುರಿಯ, ಪುತ್ತೂರು – ಕುರಿಯಾ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ.
*ಶ್ರೀ ದುರ್ಗಾ ಪರಮೇಶ್ವರೀ ಭಕ್ತ ವೃಂದ, ಮಾರಿಯಮ್ಮ ಗೋಳಿ ಕೊಣಾಜೆ.
*ಶ್ರೀ ದೇವಿ ಬಯಲಾಟ ಸಮಿತಿ ಮೆಲ್ಕಾರು, ಪಾಣೆಮಂಗಳೂರು.
*ಎಕ್ಕಾರು ಹತ್ತು ಸಮಸ್ತರು ಎಕ್ಕಾರು, ಗುಡ್ಡೆಸಾನದ ಬಳಿ.