ಇತ್ತೀಚಿನ ಸುದ್ದಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ: ಸೇವೆಯಾಟ ಇಂದು ಎಲ್ಲೆಲ್ಲಿ?
08/12/2023, 12:42

*08.12.2023*
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಸೇವೆಯಾಟ ಇಂದು ಈ ಕೆಳಗಿನ ಸ್ಥಳಗಳಲ್ಲಿ ನಡೆಯಲಿವೆ.
*ಶ್ರೀ ಅರಸು ಕುಂಜಿರಾಯ ದೈವಸ್ಥಾನ ಆಡಳಿತ ಮಂಡಳಿ ಮತ್ತು ಅತ್ತೂರು ಕೆಮ್ರಾಲ್ ಕಿಲೆಂಜೂರು ಹತ್ತು ಸಮಸ್ತರು.
*ಕದ್ರಿ ಹತ್ತು ಸಮಸ್ತರು, ಕದ್ರಿ ಕ್ಷೇತ್ರದ ರಾಜಾಂಗಣದಲ್ಲಿ.
*ಶ್ರೀ ಕ್ಷೇತ್ರ ಪೊಳಲಿ ಸೇವೆ, ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಎದುರು.
*ಶಾಂತಿ ಭವನ, ಬಜಪೆ ಬಸ್ ಸ್ಟೇಂಡ್ ಬಳಿ.
*ಶಿಬರೂರು ಸೇವೆ.
*ಪಾವೂರು ಹತ್ತು ಸಮಸ್ತರು, ದುರ್ಗಾ ಕಾಂಪ್ಲೆಕ್ಸ್ ಬಳಿ, ಪಾವೂರು.