ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
17/01/2023, 14:30

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*17.01.2023*
*ಧರ್ಣಪ್ಪ ಎ., ಶ್ರೀ ಉಳ್ಳಾಲ್ತಿ ಕ್ಷೇತ್ರ ನಾಲ್ ಕಂಬ ಕಾಣಿಯೂರು.
*ಭರತ್ ಕುಮಾರ್ ಜೈನ್, “ಸೇವಾ ಹೌಸ್”, ಮೂಡು ಪಡುಕೋಡಿ.
*ಸತ್ಯೇಶ್ ಬಿ.ಶೆಟ್ಟಿ ಮಾಗಂದಡಿ ಬೀಡು ಪೆರ್ಮುದೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಭೋಜ ಎನ್. ಪೂಜಾರಿ, ಕಾಂತಣ್ಣ ಮಜಲು ಹೌಸು ಕಣಜಾರು
*ಶ್ರೀಮತಿ ಗೀತಾ ಮತ್ತು ಪ್ರವೀಣ್ ಶೆಟ್ಟಿ, ಕೋಲೆಟ್ಟು,ಏಳಿಂಜೆ ,ಆದಿ ಜಾರಂದಾಯ ದೈವಸ್ಥಾನದ ವಠಾರದಲ್ಲಿ.
*ರೇವತಿ ಮತ್ತು ಮಕ್ಕಳು, ಕಟ್ಟೆಮಾರು ಹೌಸ್, ಅಮ್ಟೂರ್, ಕರಿಂಗಾನ, ಬಂಟ್ವಾಳ