ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
29/01/2022, 10:48

29.01.2022
*ಸುಧಾಕರ ಶೆಟ್ಟಿ ‘ಶ್ರೀ ದೇವಿ ಕೃಪಾ’ ಮಾವಿನಕಟ್ಟೆ ಸಂಪಿಗೆ ಪುತ್ತಿಗೆ ಆಳ್ವಾಸ್ ಬಾಯ್ಸ್ ಜಾಸ್ಟೆಲ್ ಬಳಿ.
*ಸುರೇಶ್ ಬೊರ್ಗಲ್ ಗುಡ್ಡೆ ನಿಂಜೂರು ಕಾರ್ಕಳ.
*ಸುಂದರ ನಾಯಕ್ ಇಳಿಯೂರು ಮಣಿನಾಲ್ಕೂರು ಬಂಟ್ವಾಳ.
*ಹತ್ತು ಸಮಸ್ತರು ಮಲ್ಲಿಕಟ್ಟೆ ಕದ್ರಿ ಮಾರ್ಕೆಟ್ ಬಳಿ.
*ದಿ| ಕೆ. ಚಂದಪ್ಪ ಪುಜಾರಿಯವರ ಸ್ಮರಣಾರ್ಥ ಮಕ್ಕಳು ಕೈಕಂಬ ವಯಾ ಗುರುಪುರ.
*ಜ್ಯೋತಿ ರಮೇಶ್ ಭಂಡಾರಿ , ‘ವಜ್ರೇಶ್ವರೀ ನಿಲಯ’ ಹೇವತ್ತ ಗುಂಡ ಪರಂಪಳ್ಳಿ ಸಾಲಿಗ್ರಾಮ
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*