ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
12/12/2021, 08:40
12.12.2021
* ಶ್ರೀ ದುರ್ಗಾ ಯಕ್ಷ ಮಿತ್ರರು ಮತ್ತು ಹತ್ತು ಸಮಸ್ತರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ವಠಾರ
* ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ವಯಾ ಹಳೆಯಂಗಡಿ.
*ಚಂದ್ರಹಾಸ ಪಲ್ಲಿಪ್ಪಾಡಿ ‘ಶ್ರೀ ಚಕ್ರನಿಲಯ’ ಪುಂಚಮೆ ವಯಾ ಪೊಳಲಿ.
* ಶ್ರೀನಿವಾಸ ಹೆಬ್ಬಾರ್ ‘ಸುಮನಶ್ರೀ’ ತಡಂಬೈಲು ಸುರತ್ಕಲ್ – ಶ್ರೀ ಕ್ಷೇತ್ರ ಕಟೀಲು ಸರಸ್ವತಿ ಸದನ.
* ರಘುಪತಿ ಶಾಸ್ತ್ರಿ ‘ದೇವಿಕೃಪಾ’ ಆಲದಪದವು ಅಜ್ಜಿಬೆಟ್ಟು ಬಂಟ್ವಾಳ.
*ಶಾಂತಿ ಶಿವರಾಮ ಕೋಟ್ಯಾನ್ ಪಲ್ಲು ಹೌಸ್ ಪೆರ್ಮುದೆ ವಯಾ ಸೋಮನಾಥ ದ್ವಾರದ ಬಳಿ.