ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
08/12/2021, 08:41

08.12.2021
*ಪಾವೂರು ಹತ್ತು ಸಮಸ್ತರು ದುರ್ಗಾ ಕಾಂಪ್ಲೆಕ್ಸ್ ಬಳಿ ಪಾವೂರು.
*ಕೃಷ್ಣ ಡಿ ಶೆಟ್ಟಿ 3ನೆ ಬ್ಲಾಕ್ 3ನೆ ಸ್ಟೇಜ್ ಕಾಟಿಪಳ್ಳ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಡಾ| ಶ್ರೀಧರ ಶೆಟ್ಟಿ ಮತ್ತು ಭವಾನಿ ರೈ ‘ಪದ್ಮಪುಷ್ಪ’ ಈಡನ್ 3 ಕದ್ರಿ – ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ.
*ಶಾಂಭ ವಿಶ್ವನಾಥ ಶೆಟ್ಟಿ ಪಯ್ಯಾಲುಮನೆ ಕುತ್ತೆತ್ತೂರು ಕಾಟಿಪಳ್ಳ.
*ರತ್ನಾವತಿ ಎನ್ ಶೆಟ್ಟಿ ‘ರತ್ನಶ್ರೀ’ ಕುರುಂಬುಲಾಜೆ ಮನೆ ಕಡೇಶ್ವಾಲ್ಯ.
*ಕಿನ್ನಿಗೋಳಿ ಹತ್ತು ಸಮಸ್ತರು ಬಸ್ ಸ್ಟ್ಯಾಂಡ್ ಬಳಿ.