ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
25/12/2022, 12:36

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*25.12.2022*
*ಸುಂದರ ಶೆಟ್ಟಿ ಸ್ಮರಣಾರ್ಥ ಪತ್ನಿ ಮಕ್ಕಳು, ಪಡುಪಣಂಬೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಯುವಕ ಮಂಡಲ (ರಿ) ಇರಾ, ಬಂಟ್ವಾಳ.
*ವಾಸು ಕಾಂಚನ್ “ಕಾಂಚನ ನಿವಾಸ”, ಮುಂಡ್ಕೂರು.
*ಮೂಡು ಪೆರಾರ ಸಾಸ್ತಾವು ಮುರ ಹತ್ತು ಸಮಸ್ತರು.
*ದಿ| ರಾಮ ಮೂರ್ತಿ ರಾವ್ ಸ್ಮರಣಾರ್ಥ ಡಾ| ರೋಹಿತ್, ಚೇಳಾಯೂರು.
*ರತ್ನ ಸದಾಶಿವ ಶೆಟ್ಟಿ ಮಕ್ಕಳು, ಮೂಡು ಪಡುಕೋಡಿ, ಶ್ರೀ ಉಮಾ ಮಹೇಶ್ವರ ದೇವಸ್ಥಾನ ವಠಾರ, ಕಜೆಕೋಡಿ.