ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
26/12/2021, 09:51
26.12.2021
*ಮೂಡುಪೆರಾರ ಶಾಸ್ತಾವು ಮುರ ಹತ್ತು ಸಮಸ್ತರು.
*ಸದಾನಂದ ಶೆಟ್ಟಿ ಕೊಡಿಪಾಡಿ ಮದ್ಯ ಸುರತ್ಕಲ್ಲು.
ದಿ| ರಾಮಮೂರ್ತಿ ರಾವ್ ಸ್ಮರಣಾರ್ಥ ಡಾ| ರೋಹಿತ್ ಚೇಳ್ಯಾಯೂರು.
*ಬೊಂಡಾಲ ಶಾಲಾ ಬಳಿ ಹತ್ತು ಸಮಸ್ತರು ಶಂಭೂರು ಬಂಟ್ವಾಳ.
*ಚಿನ್ನಯ ಮೂಲ್ಯ ಪರಾರಿ ‘ಹರಿಕೃಪಾ ಹೌಸ್’ ಓಡಿಳ್ನಾಲ.
*ಸದಾಶಿವ ಭಟ್ ದೇರಾಡಿ ಮನೆ ಹನ್ನೆರಡು ಕವಲು ತಾಕೊಡೆ ವಯಾ ಮೂಡುಬಿದಿರೆ.