ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
19/03/2022, 08:18

19.03.2022
*ಶ್ರೀ ದುರ್ಗಾಪರಮೇಶ್ವರೀ ಸೇವಾ ವೃಂದ ಮೂಡುಬಿದ್ರೆ.
*ಯುವಕ ಮಂಡಲ ಹತ್ತು ಸಮಸ್ತರು, ಮೂಡುಶೆಡ್ಡೆ, ವಯಾ ವಾಮಂಜೂರು.
*ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹತ್ತು ಸಮಸ್ತರು, ರಥಬೀದಿ.
*ಶ್ರೀ ದೇವಿ ಯಕ್ಷಗಾನ ಸೇವಾ ಸಮಿತಿ, ಗರಡಿಪಳ್ಳ, ಮುಡಿಪು, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ವಠಾರ.
*ತ್ರಿಶೂಲ್ ಫ್ರೆಂಡ್ಸ್ ಕೋಟೆಕಣಿ, ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ – ಉರ್ವಸ್ಟೋರ್.
*ಬೆಳ್ಳಿಬೆಟ್ಟು ಮತ್ತು ಗುರುಪುರ ಹತ್ತು ಸಮಸ್ತರ ಬಯಲಾಟ ಸೇವಾ ಸಮಿತಿ.