ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
28/01/2022, 09:42

28.01.2022
*ವಾಸು ಶೆಟ್ಟಿ ‘ಶ್ರೀ ದೇವಿ ಕೃಪಾ’ 7ನೇ ಬ್ಲಾಕ್ ಕೃಷ್ಣಾಪುರ ಕಾಟಿಪಳ್ಳ ವಯಾ ಸುರತ್ಕಲ್.
*ಸುಕುಮಾರ ಅಮೀನ್ ನಂದನ ಹೌಸ್ ಬಾನಂಗಡಿ ಕಲ್ಲಮುಂಡ್ಕೂರು.
*ಕಡಂದಲೆ ಪೇರ್ದೊಟ್ಟು ಪರಾರಿ ದಿ| ಜಯಲಕ್ಷ್ಮೀ ಆನಂದ ಶೆಟ್ರ ಸ್ಮರಣಾರ್ಥ ಮಕ್ಕಳು ಕುಟುಂಬಸ್ಥರು ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ.
*ದಿ| ಪದ್ಮನಾಭ ಮಾಡರ ಸ್ಮರಣಾರ್ಥ ಮಾಡರಮನೆ ಕಿಲೆಂಜೂರು.
*ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ.
*ಯಕ್ಷ ಸಮಿತಿ ಹತ್ತು ಸಮಸ್ತರು ಕೋಡಿಕಲ್ ಮಂಗಳೂರು.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*