ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
28/03/2022, 09:56

28.03.2022
* ದೇಜಪ್ಪ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಿ ಮಂದಿರ ಬಾಚಕೆರೆ ಸರಪಾಡಿ.
* ಬಿ. ಪದ್ಮಯ ಗೌಡ ಮತ್ತು ಹತ್ತು ಸಮಸ್ತರು, ಪರಣಿ ಮನೆ, ತುಳಸಿಪುರಂ, ಸವಣೂರು.
* ಬಾಲಕೃಷ್ಣ ಅಡ್ಯಂತಾಯ, ಪಂಜಿಕಲ್ಲು, ಇರಾ.
* ಶೇಖರ ಶೆಟ್ಟಿ, ಪಾದೆಲಚ್ಚಿಲ್, ಸಂಕಲಕರಿಯ ವಯಾ ಮೂರುಕಾವೇರಿ, ಕಿನ್ನಿಗೋಳಿ.
* ದಿ| ಕರುಣಾಕರ ಶೆಟ್ರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು, ಕುಂದನಮೊಗರು ಮನೆ, ಮಿಜಾರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
* ಸತ್ಯಭಾಮ ಭಾಸ್ಕರ ರಾವ್, ‘ಶ್ರೀ ಹರಿಪಾದ’ ಕೊಯ್ಕುಡೆ, ಪಂಜ ವಯಾ ಹಳೆಯಂಗಡಿ.