3:35 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕಲ್ಮಠದಲ್ಲಿ ಶಿವಶರಣ ಜಂಗಮರಿಂದ ಮಗುವಿಗೆ ಪ್ರಭುಲಿಂಗ ನಾಮಕರಣ

27/12/2021, 20:46

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

 info.reporterkarnataka@gmail.com

ಮಸ್ಕಿ ಕಲ್ಮಠದ ಶಿವಕುಮಾರ ಸ್ವಾಮೀಜಿಯವರು ಅನುಸಿಯ ಕಲ್ಮಠ ಅವರ ಮಕ್ಕಳಾದ ನೀಲಕಂಠ ಸ್ವಾಮಿ ಶೋಭಾ ಅವರ ದ್ವಿತೀಯ ಚಿರಂಜೀವಿ ಪ್ರಭುಲಿಂಗ ಅವರಿಗೆ ಶ್ರೀ ವೇದಮೂರ್ತಿ ಶ್ರೀ ಪ್ರಭುಸ್ವಾಮಿ ಮಳಿಮಠ ಅವರಿಂದ ವಿವಿಧ ರೀತಿಯ ಪೂಜಾ ಕಾರ್ಯಕ್ರಮದೊಂದಿಗೆ ಹರಗುರು ಶರಣರ ಜಂಗಮ ಸಮಾಜದವರಿಂದ ಶರಣ ಮಗುವಿಗೆ ಪ್ರಭುಲಿಂಗ ಎಂದು ನಾಮಕರಣ ಮಾಡಲಾಯಿತು.

ರಾಜಕೀಯ ಪ್ರತಿಷ್ಠಿತ ವ್ಯಕ್ತಿಗಳಾದ ಬಾಬುಗೌಡ ಬಾದರ್ಲಿ, ಪ್ರಭುರಾಜ್ ಕರ್ಪೂರಮಠ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ( ಸಂಪಾದಕರು ) ಹಾಗೂ ಶರಣ ಬಸವರಾಜಸ್ವಾಮಿ ಹಿರೇಮಠ್ ಪೂಜ್ಯ ಮಹಾಮಾತೆಯ ರಾದ ಪಾರ್ವತಿ ಕಲ್ಮಠ ರೈಚೂರ್, ಸರೋಜಾ ಜವಳಗೇರಿ,ಅನುಷಿಯ ಕಲ್ಮಠ, ಶಿವಕುಮಾರ ಪಾರ್ವತಿ ಚನ್ನಬಸವ ಕಲ್ಮಠ, ಮಾತೆ ಲಲಿತ ಸಾಲಿಮಠ,   ಮಹಾದೇವಿ ಲಿಂಗ್ಸುಗೂರ್, ಶರಣ ಬಂಧುಗಳು ಸೇರಿದಂತೆ ಕಲ್ಮಠದ ಗುರುವಿಗೆ ಪ್ರಭುಲಿಂಗ ಎಂದು ನಾಮಕರಣ ಮಾಡಲಾಯಿತು. 

ಇತ್ತೀಚಿನ ಸುದ್ದಿ

ಜಾಹೀರಾತು