ಇತ್ತೀಚಿನ ಸುದ್ದಿ
ಎಚ್-1B ವಿಸಾಗಳಗೆ ನೋಂದಣಿ ತೆರೆಯಲು ದಿನಾಂಕ ಪ್ರಕಟಿಸಿದ ಅಮೆರಿಕ: ಮಾ.1ರಿಂದ 17ರ ವರೆಗೆ ಅವಕಾಶ
01/02/2023, 01:26
ವಾಷಿಂಗ್ಟನ್(reporterkarnataka.com): ಎಚ್-1ಬಿ ವೀಸಾಗಳಿಗಾಗಿ 2024ನೇ ಸಾಲಿಗೆ ಆರಂಭಿಕ ನೋಂದಣಿ ಮಾ. 1ರಿಂದ ಮಾ. 17ರ ವರೆಗೆ ನಡೆಯಲಿದೆ ಎಂದು ಅಮೆರಿಕದ ಸಿಟಿಜನ್‌ಶಿಪ್ ಆ್ಯಂಡ್ ಇಮಿಗ್ರೇಶನ್ ಸರ್ವೀಸಸ್ (ಯುಎಸ್‌ಸಿಐಎಸ್) ಪ್ರಕಟಿಸಿದೆ.ಅರ್ಹ ಅಭ್ಯರ್ಥಿ ಗಳು ವೆಬ್ ಸೈಟ್ ಮೂಲಕ
ಯುಎಸ್‌ಸಿಐಎಸ್ ನೋಂದಣಿ ಸಂಖ್ಯೆ ಮೂಲಕ ಅದರ ಸ್ಟೇಟಸ್ ತಿಳಿಯಬಹುದು..