ಇತ್ತೀಚಿನ ಸುದ್ದಿ
ದುಬೈಯಲ್ಲಿ ಭಾರತೀಯರಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ: ವಾಹನಗಳಲ್ಲಿ ಹಾರಾಡಿದ ತಿರಂಗ
15/08/2023, 23:47
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು.
info.reporterkarnataka@gmail.com
ದೂರದ ದುಬೈ ಹಾಗೂ ಸೌದಿ ಅರೇಬಿಯದಲ್ಲಿ ಭಾರತೀಯರು ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ನಡೆದರು. ಭಾರತೀಯ ಕುಟುಂಬಸ್ಥರು ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಆನಂದಿಸಿದರು.
ದುಬೈ ರಸ್ತೆಯಲ್ಲಿ ತ್ರಿವರ್ಣ ಧ್ವಜ ಹಾರಾಟ ನಡೆಯಿತು. ಭಾರತೀಯ ನಿವಾಸಿಗಳು ಕಾರಿಗೆ ತ್ರಿವರ್ಣ ಧ್ವಜ ಅಳವಡಿಸಿ ದುಬೈನಲ್ಲಿ ಸುತ್ತಾಟ ನಡೆಸಿದರು. ಮೂಡಿಗೆರೆಯ ನಿವಾಸಿ ಫರ್ವಿಸ್ ಖಾನ್ ಕುಟುಂಬದಿಂದ ಸ್ವಾತಂತ್ರ್ಯ ಸಂಭ್ರಮ ನಡೆಯಿತು.