8:16 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

DUBAI EXPO 2020ಯಲ್ಲಿ ಮಿಂಚಿದ ತುಳುನಾಡಿನ ‘ಪಿಲಿನಲಿಕೆ’; ಕರಾವಳಿಯ ಟೈಗರ್ ಡ್ಯಾನ್ಸ್ ಗೆ ಭಾರಿ ಜನಮೆಚ್ಚುಗೆ

19/10/2021, 20:23

ಎಮಿರೆಟ್ ಆಫ್ ದುಬೈ(reporterkarnataka.com): ದುಬಾಯಿಯಲ್ಲಿ‌ ನಡೆಯುತ್ತಿರುವ ‘ದುಬೈ ಎಕ್ಸ್ ಪೋ 2020’ ಯಲ್ಲಿ ತುಳುನಾಡಿನ ಹೆಮ್ಮೆಯ ಜನಪದ ಕಲೆ ಪಿಲಿನಲಿಕೆ ಪ್ರದರ್ಶನ ಜನಮೆಚ್ಚುಗೆ ಗಳಿಸಿತು.

DUBAI EXPO 2020 ಇದರಲ್ಲಿ ಭಾರತದ ಪೆವಿಲಿಯನ್ ನ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕರಾವಳಿಯ ಪಿಲಿನಲಿಕೆ(ಹುಲಿ ಕುಣಿತ tiger dance) ಪ್ರದರ್ಶನ ನೀಡಲಾಯಿತು. ಗಿರೀಶ್ ನಾರಾಯಣ್ ಹಾಗೂ ಗೌತಮ್ ಬಂಗೇರ ಸಾರಥ್ಯದ ದುಬೈಯಲ್ಲಿ ಪಿಲಿನಲಿಕೆ ಪ್ರದರ್ಶಿಸಲಾಯಿತು.

ದುಬೈ ಎಕ್ಸ್ ಪೋ 2020 ಕಳೆದ ವರ್ಷ ನಡೆಯಬೇಕಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ಕಾಯಿಲೆಯಿಂದ ಇದು ನಡೆದಿಲ್ಲ. ಪ್ರತಿ 5 ವರ್ಷಕ್ಕೊಮ್ಮೆ ಎಕ್ಸ್ ಪೊ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು