ಇತ್ತೀಚಿನ ಸುದ್ದಿ
ದೀಪಾವಳಿ ಬಣ್ಣದ ಬೆಳಕಿಗೆ ಟಾಪ್ ಲೆಸ್ ಆಗಿ ಕಾಣಿಸಿಕೊಂಡ ನಟಿ ಉರ್ಫಿ ಜಾವೇದ್
24/10/2022, 23:23
ಬೆಂಗಳೂರು(reporterkarnataka.com): ಕನಿಷ್ಠ ಉಡುಪಿನ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ನಟಿ ಉರ್ಫಿ ಜಾವೇದ್ ಇದೀಗ ದೀಪಾವಳಿಗೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.
ದೀಪಾವಳಿಯ ಬಣ್ಣದ ಬೆಳಕಿಗೆ ಉರ್ಫಿ ಅವರು ಸೊಂಟದಿಂದ ಮೇಲ್ಗಡೆ ಬಟ್ಟೆಯೇ ಹಾಕದೆ ಫೋಟೋ ಹಾಗೂ ವೀಡಿಯೋಗೆ ಫೋಸ್ ನೀಡಿದ್ದಾರೆ.
ಉರ್ಫಿ ಅವರ ಟಾಪ್ ಲೆಸ್ ವೀಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಉರ್ಫಿ ಅವರ ವೀಡಿಯೊ ಇದೀಗ ವೈರಲ್ ಆಗುತ್ತಿದೆ.