ಇತ್ತೀಚಿನ ಸುದ್ದಿ
ಕ್ರಿಪ್ಟೋ ಕರೆನ್ಸಿ ವಹಿವಾಟು ಜೂಜಿಗೆ ಸಮ: ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್
15/01/2023, 15:44
ಮುಂಬಯಿ(reporterkarnataka.com): ಕ್ರಿಪ್ಟೋ ಕರೆನ್ಸಿ ಜೂಜಿಗೆ ಸಮಾನಾಗಿದೆ ಅದನ್ನ ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಅಂತ RBIನ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆಬ್ಯುಸಿನೆಸ್ ಟುಡೇ ಬ್ಯಾಂಕಿಂಗ್ & ಎಕಾನಮಿಕ್ ಸಮ್ಮಿಟ್ ‘ನಲ್ಲಿ ಈ ರೀತಿ ಹೇಳಿದ್ದಾರೆ. ಕ್ರಿಪ್ಟೋ ಬಗ್ಗೆ RBIನ ನಿಲುವು ಸ್ಪಷ್ಟವಾಗಿದೆ. ಎಲ್ಲ ಕ್ರಿಪ್ಟೋ ಕರೆನ್ಸಿಗಳನ್ನ ಬ್ಯಾನ್ ಮಾಡಬೇಕು. ಆದ್ರೆ ಇತರ ಅಪ್ಲಿಕೇಶನ್‌ಗಳನ್ನ ಒಳಗೊಂಡ ಬ್ಲಾಕ್‌ಚೈನ್ ತಂತ್ರಜ್ಞಾನವನ್ನ ಸಪೋರ್ಟ್ ಮಾಡಬೇಕು ಅಂತ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.