ಇತ್ತೀಚಿನ ಸುದ್ದಿ
Chikkamagaluru | ಮುಳ್ಳಯ್ಯನಗಿರಿ: ಭಾರೀ ಗಾಳಿ-ಮಳೆಗೆ ಕಾರು ಪಲ್ಟಿ; 5 ಮಂದಿಗೆ ಸಣ್ಣಪುಟ ಗಾಯ
15/06/2025, 15:50

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಭಾರೀ ಗಾಳಿ-ಮಳೆ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರೊಂದ ಪಲ್ಟಿಯಾದ ಘಟನೆ ನಡೆದಿದೆ.
ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ಈ ಘಟನೆ ನಡೆದಿದೆ.
ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಬಿದ್ದ ಕೂಡಲೇ ಹಿಂದಿನ ವಾಹನದ ಪ್ರಯಾಣಕರು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗ್ರಾಮಾಂತರ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.