ಇತ್ತೀಚಿನ ಸುದ್ದಿ
ಚಾರ್ಮಾಡಿ ಘಾಟ್ ಫಾಲ್ಸ್ ಗೆ ಫಿದಾ: ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನ ವಿನ್ನರ್ ಯಶಸ್ವಿನಿ ವಂಶಿಕಾ ಡ್ಯಾನ್ಸ್!
05/07/2022, 12:35
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ವಿನ್ನರ್ ಯಶಸ್ವಿನಿ ಹಾಗೂ ವಂಶಿಕಾ ಅವರು ಚಾರ್ಮಾಡಿ ಘಾಟ್ ಫಾಲ್ಸ್ ಮುಂದೆ ಡ್ಯಾನ್ಸ್ ಮಾಡಿ ಪ್ರವಾಸಿಗರ ಗಮನ ಸೆಳೆದಿದ್ದಾರೆ.
ಘಾಟ್ ನ ಸೌಂದರ್ಯಕ್ಕೆ ಫಿದಾ ಆದ ಯಶಸ್ವಿನಿ, ವಂಶಿಕಾ ಡ್ಯಾನ್ಸ್ ಗೆ ಮೊರೆ ಹೋಗಿದ್ದಾರೆ.
ಮಳೆಯಿಂದ ಚಾರ್ಮಾಡಿ ಘಾಟ್ ಪ್ರಕೃತಿಯ ಸೌಂದರ್ಯ ಇಮ್ಮಡಿಗೊಂಡಿದೆ. ಚುಮುಚುಮು ಚಳಿ, ದಟ್ಟವಾದ ಮಂಜು, ಮಳೆಯ ಸವಿದ ಅಮ್ಮ ಮಗಳು ಡ್ಯಾನ್ಸ್ ಮಾಡಿದ್ದಾರೆ.
ಮಳೆಯಿಂದ ಹತ್ತಾeರು ಮಿನಿ ಜಲಪಾತಗಳ ಚಾರ್ಮಾಡಿ ಘಾಟ್ ನಲ್ಲಿ ಅನಾವರಣಗೊಂಡಿದೆ.
ಭೂಲೋಕದ ಸ್ವರ್ಗವೆಂದ ಯಶಸ್ವಿನಿ, ಜಲಪಾತದಲ್ಲಿ ಆಟವಾಡಿದ ಸವಿಯನ್ನು ಹಂಚಿಕೊಂಡ ವಂಶಿಕಾ.
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ವಿನ್ನರ್ ಯಶಸ್ವಿನಿ , ವಂಶಿಕಾ ಆಗಿದ್ದಾರೆ.
ಯಶಸ್ವಿನಿ ಜಲಪಾತಗಳ ಮುಂದೆ ಡ್ಯಾನ್ಸ್ ಮಾಡಿ ವಿಡಿಯೋ ಮಾಡಿಕೊಂಡಿದ್ದಾರೆ.
ಜಲಪಾತಗಳ ಮುಂದೆ ರೀಲ್ಸ್ ವಿಡಿಯೋ ಮಾಡಿಕೊಂಡ ಯಶಸ್ವಿನಿ