ಮನಸ್ಸಿನ ಭಾವನೆಗಳನ್ನು ಅಕ್ಷರಕ್ಕಿಳಿಸಲು ಕೈಬರಹವೇ ಸಾಧನ: ಮಾತಿನ ಜತೆಗೆ ಜ್ಞಾನದ ಅಭಿವೃದ್ಧಿಯೂ ಇದರಿಂದಲೇ! ಮಾನವ ಸಂಘಜೀವಿ. ಸಮಾಜದ ಎಲ್ಲರೊಂದಿಗೆ ಬೆರೆತು ಬಾಳ ಬೇಕಾಗಿರುವುದು ಮನುಷ್ಯ ಸಹಜ ಗುಣವಾಗಿದೆ. ಮಾನವನು ತನ್ನ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ. ಮಾತನ್ನು ಲಿಪಿ ಸಹಿತ ಲಿಖಿತ ರೂಪಕ್ಕೆ ತರುವುದೇ ಬರವಣಿಗೆ.. ಬರವಣಿಗೆಯು ಭಾಷೆಯನ್ನು ಓದುವಂತೆ ಮಾಡುವ ಸಾಧನ. ಬರವಣಿಗೆಯು ಮ... ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ: ಜ್ಞಾನಬಲದೊಂದಿಗೆ ಮನೋಬಲವೂ ವೃದ್ಧಿ ಶಿಕ್ಷಣವೆನ್ನುವುದು ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಪ್ರಕ್ರಿಯೆಯಲ್ಲ. ಇಂದಿನ ಶಿಕ್ಷಣವು ವಿದ್ಯಾರ್ಥಿ ಕೇಂದ್ರಿತ ಪದ್ಧತಿಯಾಗಿದೆ. ಇದರಂತೆ ಪಠ್ಯಪುಸ್ತಕದಿಂದ ಹೊರತಾದ, ಅದಕ್ಕೆ ಪೂರಕವಾದ ಚಟುವಟಿಕೆಗಳ ಮೂಲಕ ವಿದ್ಯಾರ್ಥಿ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಅತ್ಯವಶ್ಯಕ. ವಿದ್ಯಾರ್ಥಿ ಕೇಂದ್ರಿತ ಶಿಕ... ಸುಖಃ – ದುಃಖದಲ್ಲಿ ಜತೆಯಾಗಿ ನಿಂತ ಸಂಗಾತಿ, ಪ್ರಿಯ ಸಖಿ: ಅದೇ… Kerchief !! Kerchief ಇಲ್ಲದ ಒಂದು ದಿನ ....... ಸಮಯ ಸಂಜೆ ೪ ಗಂಟೆ . ಕಾಲೇಜು ಬಸ್ ಅಂಗಳದಲ್ಲಿ ಹಾರ್ನ್ ಹಾಕಿ ನಮ್ಮನ್ನು ಕಾಯುತಿತ್ತು. ಅವಸರದಲ್ಲಿ ಬ್ಯಾಗ್ ಹಾಕಿ ಮನೆಗೆ ಮರಳುವ ವೇಳೆ ನನ್ನ colleague ಹೇಳಿದ ಒಂದು ಮಾತು “kerchief ಇಲ್ಲದೆ ಈ ಒಂದು ದಿನವನ್ನು ನಾನು ದೂಡಿದೆ ” ನನ್ನನ್ನು ತುಂಬಾನೇ ಚಿಂತಿಸ... ಸೂಪರ್ ಮಾರ್ಕೆಟ್ ಅವಾಂತರ ಸೂಪರ್ ಮಾರ್ಕೆಟ್ನಿಂದಾದ ಒಂದು ಅವಾಂತರ ಹಾಗೂ ಅನುಭವ ಈಗ ನಿಮ್ಮ ಮುಂದೆ. ನನಗೆ ಈ ಸೌಂದರ್ಯ ವರ್ಧಕ ವಸ್ತುಗಳ ಬಗ್ಗೆ ಅರಿವು ಕಡಿಮೆ. ಮೇಕ್ಅಪ್ ಎಲ್ಲಾ ಮಾಡೋದಕ್ಕೆ ಬರುವುದು ಇಲ್ಲ. ಹೆಚ್ಚೆಂದರೆ ಮುಖಕ್ಕೆ ಒಂದು ಕ್ರೀಮ್, ಪೌಡರ್ ಮತ್ತು ಯಾವಾಗಲೂ ತಪ್ಪದೆ ಹಾಕುವ ಕಾಡಿಗೆ. ಆದರೆ ಫೇಸ್ ಕ್ರೀಮ್ ಗೆ ಬಂದಾಗ ಅ... test testing ನಿಷ್ಕಲ್ಮಶ ಪ್ರೀತಿ ತೋರಿಸುವ ಸಾಕು ಪ್ರಾಣಿಗಳು ನಮಗೊಳ್ಳೆಯ ಸ್ನೇಹಿತ ಕೂಡ ಹೌದು ! ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವ ಅದೆಷ್ಟೋ ಜನರಿಗೆ ಸಾಕು ಪ್ರಾಣಿಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿರುತ್ತವೆ. ಅವರ ದಿನನಿತ್ಯದ ಜೀವನದಲ್ಲಿ ಸಾಕು ಪ್ರಾಣಿಗಳು ಒಬ್ಬ ಒಳ್ಳೆಯ ಸ್ನೇಹಿತನ ರೀತಿಯಲ್ಲಿ ಅವರ ಜೀವನದ ಗುಣಮಟ್ಟವನ್ನೇ ಬದಲಿಸಬಹುದು. ಮಕ್ಕಳಿಲ್ಲದ ಅದೆಷ್ಟೋ ಜನರು ಸಾಕು ಪ್ರಾಣಿಗಳನ್ನು ಮಕ್ಕಳ... ವೈದ್ಯೋ ನಾರಾಯಣೋ ಹರಿಃ: ಇದಕ್ಕೆ ತಕ್ಕ ಹೆಸರು ಮಂಗಳಾ ಆಸ್ಪತ್ರೆಯ ಸಂಸ್ಥಾಪಕ ಡಾ. ಗಣಪತಿ ಏಪ್ರಿಲ್ 28, 2021ರ ಬುಧವಾರ ರಾತ್ರಿ 11ರ ಸಮಯ. ಸುಮಾರು ದಿನಗಳಿಂದ ಜ್ವರ ಮೈಕೈನೋವು ಎಂದು ಚಡಪಡಿಸುತ್ತಿದ್ದ ನನ್ನ ಪತ್ನಿ ಹಾಗೂ ಮಗ ಇಬ್ಬರಿಗೂ ಅಂದು ತಡೆಯಲಾರದ ವೇದನೆ. ಇದು ಕೋವಿಡ್ ಎಂದು ಆಗಲೇ ತಿಳಿದಿದ್ದ ನಮಗೆ ಗಾಬರಿ. ಮನೆಯಲ್ಲಿ ಚಿಕ್ಕಮಕ್ಕಳು. ಸಣ್ಣ ಊರುಗಳಲ್ಲಿ ಸರಿಯಾದ ವ್ಯವಸ್ಥೆ ಇರದ ಕಾರಣ, ... ಆಧುನಿಕ ಶಿಕ್ಷಣ ಕಲಿಸದ ಪಾಠವನ್ನು ಮಹಾಮಾರಿ ಕೋವಿಡ್-19 ಕಲಿಸಿತು: ನಮ್ಮ ಒಳ ಮನಸ್ಸು ತೆರೆಯೋಣ “ಸುಂದರವಾಗಿರುವ ಕೆಲಸದ ಹಿಂದೆ ಹೋಗುವುದಕ್ಕಿಂತ ಸುಂದರವಾಗಿಸುವ ಕೆಲಸದತ್ತ ಹೋಗುವುದು ಉತ್ತಮ". ಈ ಮಾತು ನೆನಪಾಗಲು ಈ ಕೋವಿಡ್ -19 ಕಾರಣ. ಏಕೆಂದರೆ, ಅದೆಷ್ಟೋ ಯುವ ಜನರು ತಮ್ಮ ಜೀವನದ ಪಯಣದಲ್ಲಿ ಬೇರೆಯವರ ಸಲಹೆ ಸೂಚನೆಗಳ ನೆರಳಿನಲ್ಲಿ ತಮ್ಮ ಜೀವನವನ್ನು ಹುಡುಕುತ್ತಾ ದಣಿದು ಕೊನೆಗೆ ಸಿಕ್ಕ ಕೆಲಸದಲ್ಲಿಯ... ಅಪ್ಪ ಅಂದ್ರೆ ಆಕಾಶ, ಅಪ್ಪ ಅಂದ್ರೆ ಅಪರಂಜಿ.. ಅಪ್ಪಾ ಯು ಆರ್ ಗ್ರೇಟ್…. "ಅಪ್ಪನೆಂಬ ಅದ್ಭುತ" ಅಪ್ಪನ ಬಗ್ಗೆ ಒಂದಿಷ್ಟು..... ಅಮ್ಮನ ಕಂಬನಿ ಕಂಡಷ್ಟು ನಮಗೆ, ಅಪ್ಪನ ಬೆವರಹನಿ ಕಾಣುವುದೇ ಇಲ್ಲ..ಅಪ್ಪನೆಂದರೆ ನಮ್ಮ ಮನೆಯ ಕಾಮಧೇನು ಬೇಡಿದ್ದೆಲ್ಲ ನೀಡಲೇ ಬೇಕಾದ ಕಲ್ಪವೃಕ್ಷ ಅಪ್ಪ ಅತ್ತಿದ್ದು..ಕಂಡವರು ಕಡಿಮೆ ಅಪ್ಪ ನೋವುಗಳಿಲ್ಲದ ಸಮಚಿತ್ತ ಸರದಾರ ಹಬ್ಬ ಸಂತಸಗಳಲಿ ರೇಷ್ಮೆಸ... ಭಾರತೀಯ ಸಮಾಜದಲ್ಲಿ ಗಂಡು-ಹೆಣ್ಣು ಸಮಾನತೆ: ನಿಜವೇ? ಭ್ರಮೆಯೇ? ತಮಾಷೆಯೇ? ಅಲ್ಲ, ಇದು ಆಕಾಶಕ್ಕೊಂದು ಏಣಿಯೇ ? ಭಾರತವು ವಿವಿಧತೆಯಲ್ಲಿ ಏಕತೆಯ ಕಂಡ ರಾಷ್ಟ್ರ. ಪ್ರಕೃತಿಯ ಅಭೂತಪೂರ್ವ ಸೃಷ್ಟಿಯೇ ಈ ಗಂಡು ಮತ್ತು ಹೆಣ್ಣಾದರೆ ಇವರಲ್ಲೇಕಿಲ್ಲ ಸಮಾನತೆ? ಇವರಿಬ್ಬರ ನಡುವೆ ಕೇವಲ ದೇಹರಚನೆಯಲ್ಲಿ ವ್ಯತ್ಯಾಸವಿದೆಯೇ ವಿನಃ ಇವರ ಆಸೆ, ಆಕಾಂಕ್ಷೆ ಮತ್ತು ಅಭಿರುಚಿಗಳಲ್ಲಿ ಅಲ್ಲ. ಭಗವಂತನ ಈ ಅಪರೂಪದ ಸೃಷ್ಟಿಯಲ್ಲಿ ಸಮಾನತೆ ಪದಕ್... « Previous Page 1 2 3 4 Next Page » ಜಾಹೀರಾತು