ತಾಯಿ- ಮಗು ಕಾಣೆ: ಪತ್ತೆಗೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರ ಕೋರಿಕೆ ಮಂಗಳೂರು(reporter Karnataka.com): ಸುಮಿತಾ ರಾಣಿ ಸರ್ಕಾರ್ (23) ಹಾಗೂ ಅವರ ಮಗಳು ರಿಯಾ ನಾಮಾ(6) ಎಂಬವರು ಮೇ 23ರಿಂದ ಕಾಣೆಯಾಗಿರುವ ಬಗ್ಗೆ ಇಲ್ಲಿನ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಚಹರೆ: ಎತ್ತರ 4.8 ಅಡಿ, ದುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ ಹಾಗೂ ಸ... ಮಹಿಳೆಯ ಮನೆಗೆ ಹೋದ ಆರೋಪ: ಯುವಕನ ಮೇಲೆ ತಂಡದಿಂದ ಮಾರಣಾಂತಿಕ ಹಲ್ಲೆ; ಆಸ್ಪತ್ರೆಗೆ ದಾಖಲು ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಮಹಿಳೆಯೊಬ್ಬರ ಮನೆಗೆ ಹೋಗಿದ್ದ ಎಂಬ ಕಾರಣಕ್ಕೆ ಯುವಕನೊರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್'ನಲ್ಲಿ ನಡೆದಿದೆ. ... ನೂತನ ಸ್ಪೀಕರ್ ‘ಸದನ ವೀರ’ ಯು.ಟಿ. ಖಾದರ್ ಗೆ ತವರಿನಲ್ಲಿ ಅಭಿನಂದನೆ: ಮಂಗ್ಳೂರಿಗರು ಫುಲ್ ಖುಷ್ ಖುಷ್ ಅಶೋಕ್ ಕಲ್ಲಡ್ಕ ಮಂಗಳೂರು ಅನುಷ್ ಪಂಡಿತ್ ಮಂಗಳೂರು info.reporterkarnataka@gmail.com ರಾಜ್ಯ ವಿಧಾನ ಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿರುವ ಯು.ಟಿ. ಖಾದರ್ ಅವರಿಗೆ ಗುರುವಾರ ಮಂಗಳೂರಿನ ಸರ್ಕೀಟ್ ಹೌಸ್ ನಲ್ಲಿ ಸಾರ್ವಜನಿಕ ಅಭಿನಂದನೆ ಸಲ್ಲಿಸಲಾಗಿದ್ದು, ಕರಾವಳಿಗೆ ದೊರೆತ ಈ ಗೌರವಕ್ಕೆ ಮಂಗಳ... ನಿಷ್ಠರಿಗೆ ಸಚಿವ ಸ್ಥಾನ: ದಿಲ್ಲಿಯಲ್ಲಿ ವರಿಷ್ಠರ ಮುಂದೆ ಸಿದ್ದು-ಡಿಕೆಶಿ ಲಾಬಿ; ಪೇಚಿಗೆ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್ ಮೃದುಲಾ ನಾಯರ್ ಹೊಸದಿಲ್ಲಿ info.reporterkarnataka@gmail.com ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರದಿಂದ ದೆಹಲಿಯಲ್ಲಿ ಭೀಡುಬಿಟ್ಟಿದ್ದು, ವರಿಷ್ಠರ ಜತೆ ಒಂದರ ಮೇಲೊಂದು ಸಭೆ ನಡೆಯುತ್ತಲೇ ಇದೆ. ತ... 10, 20 ರೂ. ಕೊಟ್ರೆ ಮುಟ್ಟೋಲ್ಲ, 100, 200ರೇ ಕೊಡ್ಬೇಕು!: ಚಿಕ್ಕಮಗಳೂರಿನಲ್ಲಿ ರಾಜಸ್ತಾನಿ ಯುವತಿಯರಿಂದ ವಸೂಲಿ ದಂಧೆ!! ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಕುಂತಕ್ಕೆ ನಿಂತಕ್ಕೆ ಚಂದಾ ವಸೂಲಿ ಮಾಡುವುದು ಈಗ ಸಾಮಾನ್ಯವಾಗಿ ಹೋಗಿದೆ. ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ರಾಜಸ್ತಾನದ ಯುವತಿಯರ ತಂಡವೊಂದು ಹಣ ವಸೂಲಿಯಲ್ಲಿ ತೊಡಗಿದೆ. ಸ್ಟ್ರೈಲಾಗಿ... ಪವರ್ ಶೇರಿಂಗ್: ನಿಲ್ಲದ ಕುರ್ಚಿ ಕಾದಾಟ; ಡಿಕೆ ಬ್ರದರ್ಸ್- ಎಂ.ಬಿ. ಪಾಟೀಲ್ ನಡುವೆ ಅಂತರ್ಯುದ್ಧ! ನಿವೇದಿತಾ ರಮೇಶ್ ಬೆಂಗಳೂರು info.reporterkarnataka@gmail.com ಮಳೆ ನಿಂತರೂ ಹನಿ ನಿಂತಿಲ್ಲ ಎನ್ನುವಂತೆ ರಾಜ್ಯದ ಮುಖ್ಯಮಂತ್ರಿ ಆಯ್ಕೆ ಎಲ್ಲ ನಡೆದು ಹೋದರೂ ಕುರ್ಚಿ ಗಲಾಟೆ ಸದ್ಯಕ್ಕೆ ನಿಲ್ಲುವ ಲಕ್ಷಣ ಕಂಡು ಬರುತ್ತಿಲ್ಲ. ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಡಿ.ಕೆ. ಶಿವಕುಮ... ವಿಧಾನ ಸಭೆ ನೂತನ ಸ್ಪೀಕರ್ ಆಗಿ ಕಾಂಗ್ರೆಸ್ ನ ಯು.ಟಿ. ಖಾದರ್ ಅವಿರೋಧ ಆಯ್ಕೆ: ಸಿಎಂ ಸಿದ್ದರಾಮಯ್ಯ ಅಭಿನಂದನೆ ಮಂಗಳೂರು(reporterkarnataka.com): ರಾಜ್ಯ ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್ ನ ಯು.ಟಿ. ಖಾದರ್ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಪ್ರತಿಪಕ್ಷದಿಂದ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ... ಪೊಲೀಸ್ ಅಧಿಕಾರಿಗಳಿಗೆ ಡಿಸಿಎಂ ಖಡಕ್ ವಾರ್ನಿಂಗ್: ಇಲಾಖೆಯನ್ನು ಕೇಸರೀಕರಣ ಮಾಡಲು ಬಿಡೋಲ್ಲ ಎಂದು ಡಿ.ಕೆ. ಶಿವಕುಮಾರ್ ಬೆಂಗಳೂರು(reporterkarnataka.com): ಏನು ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟ್ಟಿದ್ದೀರಾ? ಸಿದ್ದರಾಮಯ್ಯ ಹಾಗೂ ನನ್ನ ಜತೆ ನೀವು ಹೇಗೆ ನಡೆದುಕೊಂಡಿದ್ದೀರಿ ಎನ್ನುವುದು ಗೊತ್ತು. ಇಲಾಖೆಯನ್ನು ಕೇಸರೀಕರಣ ಮಾಡಲು ಬಿಡೋದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಹಿರಿ... ಕಡಲ ತಡಿಯಿಂದ ಸ್ಪೀಕರ್ ಸ್ಥಾನದವರೆಗೆ ಖಾದರ್ ಪಯಣ: ಉಳ್ಳಾಲದ ಕುವರನಿಗೆ ರಾಜ್ಯದ 2ನೇ ಅತ್ಯುನ್ನತ ಹುದ್ದೆ ಮಂಗಳೂರು(reporterkarnataka.com):ಹುಡ್ಗರ ಜತೆ ಕ್ರಿಕೆಟ್ ಆಡುವ, ಜಾತ್ರೆಯಲ್ಲಿ ಬೀದಿ ಬದಿಯ ಕಮಲ್ಲಮ್ಮನಿಂದ ಕಡ್ಗೆ ಖರೀದಿಸಿ ತಿನ್ನುವ, ಜಾತ್ರೆ, ಕೋಲ, ನೇಮಕ್ಕೆ ಹಾಜರಾಗುವ, ಮಸೀದಿ- ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುವ ಯು.ಟಿ. ಖಾದರ್ ಅಂದ್ರೆ ಮಂಗಳೂರು ಕ್ಷೇತ್ರದ ಜನತೆಗೆ ಮಾತ್ರವಲ್ಲ, ನಾಡಿನುದ್... ಯು.ಟಿ. ಖಾದರ್ ಗೆ ಸ್ಪೀಕರ್ ಸ್ಥಾನ: ಕೈ ಪಾಳಯದ ಒಳವರ್ಮ ಏನು? ಯಾಕಿದು ಅಚ್ಚರಿಯ ನಿರ್ಧಾರ? ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆ ನೂತನ ಸ್ಪೀಕರ್ ಆಗಿ ಮಂಗಳೂರು ಶಾಸಕ ಯು.ಟಿ. ಖಾದರ್ ಅವರ ಹೆಸರು ಅಂತಿಮವಾಗಿದೆ. ಪ್ರತಿಪಕ್ಷದ ಉಪ ನಾಯಕರಾಗಿ ಉಪ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿರುವ ಖಾದರ್ ಅವರಿಗೆ ಡಿಸಿಎಂಗಿಂತಲೂ ದೊಡ್ಡ ಸ್ಥಾನ ಲಭಿಸಿದೆ. ಸಾಮಾನ್ಯವಾಗಿ ಸ್ಪೀಕರ್ ಹುದ್ದ... « Previous Page 1 …155 156 157 158 159 … 255 Next Page » ಜಾಹೀರಾತು