ಪುತ್ರಿಯ ಅನಾರೋಗ್ಯ: ಆಸ್ಪತ್ರೆಯ ಬಾತ್ ರೂಮ್ನಲ್ಲಿ ಕತ್ತು ಕುಯ್ದುಕೊಂಡು ತಾಯಿ ಆತ್ಮಹತ್ಯೆ ಮೈಸೂರು(reporterkarnataka.com): ಪುತ್ರಿಯ ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೊಳಗಾಗಿ ಬಳಲುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಯ ಬಾತ್ ರೂಮ್ನಲ್ಲಿ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದಿದೆ. ನಗರದ ಹೂಟಗಳ್ಳಿ ನಿವಾಸಿಯಾದ ... ದ.ಕ., ಉಡುಪಿ: ಪಡಿತರ ಅಂಗಡಿಯಲ್ಲಿ ಇನ್ನು ಸಿಗಲಿದೆ ಸ್ಥಳೀಯ ಕುಚ್ಚಲಕ್ಕಿ; ಕೇಂದ್ರ ಸರಕಾರ ನೀಡಿದೆ ಅನುಮೋದನೆ ಮಂಗಳೂರು(reporterkarnataka.com) ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿರುವ, ಸ್ಥಳೀಯ ಕುಚ್ಚಲಕ್ಕಿ ಪ್ರಬೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ (MSP) ಖರೀದಿ ಮಾಡಿ ಪಡಿತರದ ಮೂಲಕ ದಕ್... ಹೋಟೆಲ್ ನಲ್ಲಿ ಊಟ ತೆಗೆಸಿಕೊಡದ ಬೇಸರ: ಇಬ್ಬರು ಕಂದಮ್ಮಗಳ ಜತೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ದೊಡ್ಡಬಳ್ಳಾಪುರ(reporterkarnataka.com): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಎಸ್ ಎಂ ಗೊಲ್ಲಹಳ್ಳಿಯಲ್ಲಿಯಲ್ಲಿ ಮಹಿಳೆಯೊಬ್ಬರು ತನ್ನಿಬ್ಬರು ಪುಟ್ಟ ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲೆಗ... ಮಣಿಪಾಲ: ಅನಾರೋಗ್ಯ ಹಿನ್ನೆಲೆ; ವೃದ್ದ ನೇಣು ಬಿಗಿದು ಆತ್ಮಹತ್ಯೆಗೆ ಶರಣು ಮಣಿಪಾಲ(reporterkarnataka.com): ಅನಾರೋಗ್ಯದಿಂದ ಮಾನಸಿಕ ಖಿನ್ನತೆ ಒಳಗಾಗಿದ್ದ ವೃದ್ಧರೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಶಿವಳ್ಳಿ ಗ್ರಾಮದ ಪೆರಂಪಳ್ಲಿ ಅಂಬಡೆ ಬೆಟ್ಟು ಎಂಬಲ್ಲಿ ನಡೆದಿದೆ. ವಿಲ್ಪ್ರೆಡ್ ಡಿಸೋಜಾ (73) ಎಂಬವರು ಆತ್ಮಹತ್ಯೆ ಮಾಡಿಕೊಂಡವರು.ಮದ್ಯಪಾನ ಮಾಡ... ಮಲ್ಪೆ: ಬೋಟ್ ನಿಂದ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮೀನುಗಾರ; ಮೃತದೇಹ ಪತ್ತೆ ಮಲ್ಪೆ(reporterkarnataka.com): ಮೀನುಗಾರಿಕೆ ನಡೆಸುತಿದ್ದಾಗ ಬೋಟ್ ನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಮಲ್ಪೆ ಯಲ್ಲಿ ನಡೆದಿದೆ. ಚಂದ್ರ ಮರಕಲ(51) ಎಂಬುವವರು ಸಮುದ್ರದ ಮಧ್ಯದಲ್ಲಿ ಮೀನುಗಾರಿಕೆಯ ಬಲೆ ಎಳೆಯುತ್ತಿ ದ್ದಾಗ ಆಯತಪ್ಪಿ ಕಾಲುಜಾರಿ ಸಮುದ್ರಕ್ಕ... ಶಿರ್ವ: ಜಿಲ್ಲಾಧಿಕಾರಿ ಕರ್ಫ್ಯೂ ಆದೇಶ ಉಲ್ಲಂಘನೆ; 7 ಮಂದಿ ವಿರುದ್ಧ ಪ್ರಕರಣ ದಾಖಲು ಸಾಂದಾರ್ಭಿಕ ಚಿತ್ರ ಶಿರ್ವ(reporterkarnataka.com): ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ವಿಧಿಸಿರುವ ರಾತ್ರಿ ಕರ್ಫ್ಯೂ ವನ್ನು ಉಲ್ಲಂಘಿಸಿ ಗುಂಪು ಸೇರಿದ್ದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾದ ಘಟನೆ ಶಿರ್ವ ಠಾಣೆಯಲ್ಲಿ ನಡೆದಿದೆ. ಶಿರ್ವ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀಶೈಲ್ ಡಿ.ಎಂ., ತನ್... Big News : ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ; ಬೆಂಗಳೂರಿನಲ್ಲಿ ಶಾಲೆಗಳು ಬಂದ್ !! ಬೆಂಗಳೂರು (Reporterkarnataka.com) ಕೊರೊನಾ ವೈರಸ್(Coronavrius) ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಬೆಂಗಳೂರಲ್ಲಿ ಶಾಲೆಗಳನ್ನು ಎರಡು ವಾರಗಳ ಕಾಲ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ. ಮಂಗಳವಾರ ತಜ್ಞರ ಜೊತೆಗಿನ ಸಭೆ ಬಳಿಕ ಅ... ರಾಜ್ಯದಲ್ಲಿ ಸದ್ಯಕ್ಕೆ ಲಾಕ್ಡೌನ್ ಇಲ್ಲ: ಆದರೆ ಇನ್ನಷ್ಟು ಕಠಿಣ ಕ್ರಮದ ಸಾಧ್ಯತೆ ಬೆಂಗಳೂರು(reporterkarnataka.com): ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡುವ ಸಾಧ್ಯತೆ ಇಲ್ಲ. ಸೋಮವಾರ ಸಂಜೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಸಭೆ ಕೂಡ ನಡೆದಿದ್ದು, ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ರಾಜ್ಯದಲ್... ಕೊಪ್ಪ ಬಾಳಗಡಿ ಪ್ರಥಮ ದರ್ಜೆ ಕಾಲೇಜಿನ ಸ್ಕಾರ್ಫ್ ವಿವಾದ: ಕೇಸರಿ ಶಲ್ಯ ಧರಿಸಿ ಪ್ರತಿಭಟನೆ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಸರಿ ಶಲ್ಯ - ಸ್ಕಾರ್ಫ್ ವಿವಾದ ತಾರಕ್ಕೇರಿದೆ. ಸ್ಕಾರ್ಫ್ ಪ್ರತಿಯಾಗಿ ಇಂದು ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತ... ಮಣಿಪಾಲ: ಅವಧಿ ಮೀರಿದ 750 ಲೀಟರ್ ವೈನ್, 2769 ಲೀಟರ್ ಬಿಯರ್ ನಾಶ ಮಣಿಪಾಲ(reporterkarnataka.com): ಅಬಕಾರಿ ಉಡುಪಿ ಉಪವಿಭಾಗದ ಮಣಿಪಾಲ ಕೆಎಸ್ ಬಿಸಿಎಲ್ ಡಿಪ್ಪೊದಲ್ಲಿನ ಅವಧಿ ಮೀರಿದ ಮದ್ಯವನ್ನು ಡಿ. 30ರಂದು ನಾಶಪಡಿಸಲಾಯಿತು. 1505 ಲೀಟರ್ ಲಿಕ್ಕರ್, 750 ಲೀಟರ್ ವೈನ್, 2769 ಲೀಟರ್ ಬಿಯರ್ ಅಧಿಕಾರಿಗಳ ಸಮಕ್ಷಮದಲ್ಲಿ ನಾಶ ಪಡಿಸಲಾಯಿತು. ಅಬಕಾರಿ ಉಪ ಅಧ... « Previous Page 1 …274 275 276 277 278 … 317 Next Page » ಜಾಹೀರಾತು